ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ…
Category: ವಿಮರ್ಶೆಗಳು
ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ – ಮೇಘ ರಾಮದಾಸ್ ಜಿ
ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಎಲ್ಲೇ ಹೋದರು ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ…
ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ – ಮೇಘ ರಾಮದಾಸ್ ಜಿ
ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ ಪ್ರಜಾಪ್ರಭುತ್ವ…
ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು – ಮೇಘ ರಾಮದಾಸ್ ಜಿ
ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು…
ನವಿಲುಕಲ್ಲು ಗುಡ್ಡದ ಚಾರಣ – ಅಮರೇಗೌಡ ಪಾಟೀಲ ಜಾಲಿಹಾಳ
ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು.…
ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” – ದೇವೇಂದ್ರ ಕಟ್ಟಿಮನಿ
(ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ…
ಕ್ಲಿಕ್ ಟು ಪ್ರೋಗ್ರೆಸ್ : ಸುಸ್ಥಿರತೆಯೆಡೆಗೆ ಯುವ ಸಮುದಾಯ – ಮೇಘ ರಾಮದಾಸ್ ಜಿ
ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್ ಜನಸಂಖ್ಯೆಯ…
ಉದ್ಯಮಶೀಲತೆ ಎಂಬ ಭರವಸೆ – ಮೇಘ ರಾಮದಾಸ್ ಜಿ
ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು…
ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು – ಮೇಘ ರಾಮದಾಸ್ ಜಿ
ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ.…
ಅಂಚೆ ನಡೆದು ಬಂದ ದಾರಿ; ಒಂದು ನೆನಪು – ಉದಂತ ಶಿವಕುಮಾರ್
“ಪೋಸ್ಟ್!” ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ. ಅಂಚೆ,…