ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರು ಮತ್ತು ಹಿರಿಯ ಕಥೆಗಾರರಾದ ಚನ್ನಪ್ಪ ಕಟ್ಟಿ ಅವರ “ಬೇರು ಚಿಗುರು” ಮತ್ತು “ರೂಟ್ಸ್ ಅಂಡ್ ಶೂಟ್ಸ್” ಪುಸ್ತಕಗಳ ಬಿಡುಗಡೆ.

ಎರಡು ಕವನ ಸಂಕಲನಗಳ ಲೋಕಾರ್ಪಣೆ:

ದಿನಾಂಕ:  ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ

ಅಧ್ಯಕ್ಷತೆ:
• ನಾಡೋಜ ಪ್ರೊ. ಹಂಪನಾಗರಾಜಯ್ಯ
ಹಿರಿಯ ಸಂಸ್ಕೃತಿ ಚಿಂತಕರು

ಗ್ರಂಥಗಳ ಲೋಕಾರ್ಪಣೆ: ಶ್ರೀ ಕಾ.ತ. ಚಿಕ್ಕಣ್ಣ
ಅಧ್ಯಕ್ಷರು, ಸಂತಕವಿ ಕನಕದಾಸ
ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು

ಗ್ರಂಥಗಳ ಅವಲೋಕನ:
• ಡಾ.ಎನ್.ಆರ್. ಲಲಿತಾಂಬ
ಕನ್ನಡ ಪ್ರಾಧ್ಯಾಪಕರು
ವಿಜಯನಗರ ಸರಕಾರಿ ಪದವಿ ಕಾಲೇಜು, ಬೆಂಗಳೂರು

ಉಪಸ್ಥಿತಿ:
ಡಾ.ಎಂ.ಎಂ.ಪಡಶೆಟ್ಟಿ
ಹಿರಿಯ ಸದಸ್ಯರು, ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ.

ಸ್ಥಳ:
ಕ್ಲಬ್ ಹೌಸ್, ಎಸ್.ಜೆ.ಆರ್. ಬ್ಲೂವಾಟರ್ಸ್
ಸಿಲ್ವರ್ ಕೌಂಟಿ ರೋಡ್, ಬೆಂಗಳೂರು.

ನೆಲೆ ಪ್ರಕಾಶನ ಸಂಸ್ಥೆಯ ಸರ್ವ ಸದಸ್ಯರು.
೯೪೦೧೦೮೨೫೧೮, ೯೯೭೨೭೭೯೨೨೨, ೯೬೨೦೦೦೭೫೧೮

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop