ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಒಲವೆಂದರೆ ಹಾಗೆ’

ಒಲವೆಂದರೆ ಹಾಗೆ… ಅರಳಿ ನಗುವ ಮೋಹಕ ಗುಲಾಬಿಯಂತೆ ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ, ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ.…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ದ್ರೌಪದಿಯ ಸ್ವಗತ’

ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ…

ಸರೋಜಾನಂದನ ಅವರು ಬರೆದ ಕವಿತೆ ‘ಮುದುಕಿಯ ಬಯಕೆ’

ಹೊರೆಯಾಗಲೊಲ್ಲೆ ಬಾಳಿನಲಿ ಕೊನೆಯುಸಿರು ಕೈ ಬಿಡುವ ತನಕ ಸೆರೆಯಾಗಲೊಲ್ಲೆ ಋಣಗಳಲಿ ಎನುತಲಿದೆ ಜೀವನದ ತವಕ ಹರಸಿರಲು ಭಗವಂತ ಒಲವ ಹಂಚಿಹುದು ಮಡಿಲ…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ತಾಯ್ನೆಲದ ಬಿಕ್ಕಳಿಕೆಯಲಿ’

ದನಿ ಕ್ಷೀಣಿಸುತ್ತಿದೆ ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ ಗಾಳಿ ಉಪದೇಶಿಸುವ ಹೊತ್ತಲ್ಲಿ ದಾರಿಗೆ ಕತ್ತಲಾವರಿಸಿದೆ ದನಿ ಕ್ಷೀಣಿಸುತ್ತಿದೆ ದಿಕ್ಕೆಟ್ಟ ಉಸಿರಿಗೆ ಉಸಿರುಗಟ್ಟಿಸುವ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಬಹುಕೋಶದೊಳಗೆ ನೀ ಬಂದಾಗ’

ಏಕಾಂಗಿಯ ಸರಳತೆಯಲ್ಲಿ ಏಕಕೋಶವಾಗಿ ಕಾಮನ ಬಿಲ್ಲ ಬಣ್ಣಗಳ ರಂಗೇರಿಸಿ ಬಹುಮುಖವಾಗಿ ಛಾಪನ್ನು ಮೂಡಿಸಿದ ನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿ ಹಾರಾಡಿ,…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಹೆಣ್ಣಾಗಬೇಡ..’

ನನ್ನೊಡಲೊಳು ಚಿಗುರೊಡೆಯುತ್ತಿರುವ ಗರ್ಭವೇ ನೀ ಹೆಣ್ಣಾಗಿರಬೇಡ… ಭಾರತಾಂಭೆಯೇ ನಲಗುತ್ತಿರುವ ಈ ಘಳಿಗೆಯಲಿ ನೀ ಹೆಣ್ತನವ ತಾಳಬೇಡ ಕೂಸೇ.. ಮೊನ್ನೆ ಮೊನ್ನೆ ಮಣಿಪುರದಲಿ…

ಪರಶುರಾಮ್ ಎಸ್ ನಾಗೂರ್ ಅವರು ಬರೆದ ಕವಿತೆ ‘ದೇವನು ಹುಡುಗನಂತೆ’

ದೇವನು ಹುಡುಗನಂತೆ …… ಆಡಲು…. ಆಟಿಕೆ ಬೇಕಂತೆ ನಾನು ನೀನು ಆಟಿಕೆಯಂತೆ ಒಂದೊಂದು ಗೊಂಬೆಯೊಡನೆ ಒಂದೊಂದು ಆಟ ದಣಿವಾಗಿದೆ ಎಂದರು ಬಿಡನು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುದ್ಧ’

ಮತ್ತೆ ಮತ್ತೆ ಮೌನ ಮುರಿದು ಕೆಣಕದಿರು ನಿನಗಿದು ಕೊನೆಯೆಚ್ಚರಿಕೆ! ದುಡಿದು ಬಾಳಲಿ ಮೌನದಿ ಬದುಕು ಬಂಗಾರವಾಗಲಿ ಎಂದರೂ ಬಡಿದು ತಿನ್ನುವ ನಿಮ್ಮ…

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕಪ್ಪೆಗಳಿಗೌತಣ’

ಊರ ಸಣ್ಣಕೆರೆಯದು ತುಂಬಿತ್ತು ಕಪ್ಪೆಗಳೆಲ್ಲವು ಸೇರಿದವು ಕೆರೆಯಲ್ಲೀಜುತ, ಗ್ವಟರ್ – ಗ್ವಟರ್ ದನಿತೆಗೆದ್ಹಾಡುತ ನಲಿತಿದ್ವು ಕಪ್ಪೆಗಳಾಟವ ನೋಡುತ, ಶಾಲೆಯ ಚಿಣ್ಣರೆಲ್ಲ ಕುಣಿದಾಡಿದರು…

ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ ಮೌನವನ್ನು ಹೊದ್ದುಕೊಂಡು ಧ್ಯಾನಿಯಾಗಿದ್ದಾನೆ ಥೇಟ್ ಬುದ್ದನಂತೆ ನೊಂದ ಬೆಂದ ಕಥೆಗಳನ್ನೆಲ್ಲಾ ತನ್ನೊಡಲ ಮನೆಯಲಿ ಕಾಪಿಟ್ಟುಕೊಂಡು ಮುಗುಳ್ನಗುತಿರುವನು ಮೊದಲೆಲ್ಲಾ ಹಾದಿ…

0
    0
    Your Cart
    Your cart is emptyReturn to Shop