ಕುಪ್ಪಳಿಯಲ್ಲಿ ನಡೆದ ಕಾಜಾಣ ಕಾವ್ಯ ಕಮ್ಮಟ ‘ಸಾಹಿತ್ಯದ ಉದ್ದೇಶ ರಕ್ತವನ್ನು ಶಾಹಿಯನ್ನಾಗಿ ಮಾಡುವುದು’, ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬರಾದ…
Category: ವಿಮರ್ಶೆಗಳು
ಪಾಲಾರ್ ಚಲನಚಿತ್ರದ ಬಗ್ಗೆ ಪೂಜಾ ಎಸ್ ಕಲಬುರಗಿ ಅವರು ಬರೆದ ಸಿನಿಮಾ ವಿಮರ್ಶೆ
ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಬಂದ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಚಿತ್ರ ಪಾಲಾರ್. ಇದರ ಕತೆಯ ರಚನೆ ಜತೆಗೆ ಸಿನಿಮಾವನ್ನು ನಿರ್ದೇಶಿಸಿದವರು…
ಅನುಸೂಯ ಯತೀಶ್ ಅವರು ಬರೆದ ವಿಮರ್ಶೆ ‘ಎದೆಯ ಭಾವ ಕವಿತೆಗಳಾದಾಗ’
ಪುಸ್ತಕ: ಈ ಮಳೆಗಾಲ ನಮ್ಮದಲ್ಲ ಕವಿ: ಚಲಂ ಹಾಡ್ಲಹಳ್ಳಿ ಪ್ರಕಾಶನ: ಹಾಡ್ಲಹಳ್ಳಿ ಪಬ್ಲಿಕೇಷನ್ ಬೆಲೆ: ೧೨೦ ಪುಟಗಳು: ೧೨೦ ಹುಟ್ಟು ಮತ್ತು…
‘ಫೋಟೋ’ ಸಿನಿಮಾದ ಬಗ್ಗೆ ರೇಣುಕಾ ಹನ್ನುರ್ ಅವರು ಬರೆದ ಸಿನಿಮಾ ವಿಮರ್ಶೆ
ಕಟುಸತ್ಯವನ್ನು ಅನಾವರಣಗೊಳಿಸಿದ ಫೋಟೋ ಜೈ ಭೀಮ, ವಕೀಲ್ ಸಾಬನಂತಹ ಇನ್ನು ಮುಂತಾದ ಸಿನಿಮಾಗಳನ್ನು ನೋಡಿದಾಗ, ಕಾಡೋದು ಒಂದೇ ಒಂದು ಪ್ರಶ್ನೆ. ಯಾಕೆ…
ಕೊಟ್ರೇಶ್ ಅರಸೀಕೆರೆಯವರು, ಶ್ರೀದೇವಿ ಕಳಸದ ಅವರ ‘ಯಂಕ್ ಪೋಸ್ಟ್’ ಪುಸ್ತಕದ ಬಗ್ಗೆ ಬರೆದಿರುವ ‘ಒಂದು ಕೃತಿ ಟಿಪ್ಪಣಿ’
ಕೃತಿ: ಯಂಕ್ ಪೋಸ್ಟ್ ಲೇಖಕಿ: ಶ್ರೀದೇವಿ ಕಳಸದ ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ ಬೆಲೆ:140 ಪುಟ: 112 ಈ ಕೃತಿಯನ್ನು…
ಡಿ.ಎಮ್.ನದಾಫ್ ಅವರ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳು’ ಲೇಖನ
“ಅಮರನಾದ ಗುಲಾಮನಾಗುವದಕ್ಕಿಂತ ವಿನಾಶವಾಗುವ ಸ್ವತಂತ್ರ ವ್ಯಕ್ತಿಯಾಗುವುದು ಮೇಲು” …
ಕಳೆದು ಹೋದ ಕೊಳಲಿನ ಅಂತರಂಗದ ಧ್ಯಾನ : ಶಂಕರ್ ಸಿಹಿಮೊಗ್ಗೆ
‘ಗಜಲ್ ಒಂದು ಕೊಳಲಿನಂತೆ, ಬದುಕಿನ ಜಂಜಾಟಗಳಲ್ಲಿ ಎಲ್ಲಿಯೋ ಕಳೆದು ಹೋಗಿದ್ದ ಆ ಕೊಳಲನ್ನು ಕವಿ ಮತ್ತೆ ಇನ್ನೆಲ್ಲಿಂದಲೋ ಹುಡುಕಿಕೊಳ್ಳುತ್ತಾನೆ ಮತ್ತು ಹೀಗೆ…