ಜನ ಸಂಸ್ಕೃತಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಕೊಡಮಾಡುವ ಕಿರಂ ನಾಗರಾಜ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಒಟ್ಟು ಆರು ಜನ ಸಾಧಕರಿಗೆ ನೀಡಲಾಗಿದೆ. ಅವರುಗಳ ಪಟ್ಟಿ ಈ ಕೆಳಗಿನಂತಿದೆ.
೧ ಪ್ರೊ. ನರೇಂದ್ರ ನಾಯಕ್, ಹಿರಿಯ ವಿಚಾರವಾದಿಗಳು
೨ ಸಿ.ಎಸ್. ನಿರ್ಮಲಕುಮಾರಿ, ಹಿರಿಯ ಚಿತ್ರಕಲಾವಿದರು
೩ ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿಗಳು
೪ ಆರ್.ಜಿ. ಹಳ್ಳಿ ನಾಗರಾಜ, ಹಿರಿಯ ಸಾಹಿತಿಗಳು
೫ ನಾಗತಿಹಳ್ಳಿ ರಮೇಶ್, ಹಿರಿಯ ಸಾಹಿತಿಗಳು
೬ ಡಾ. ನಾಗೇಶ್ ದಸೂಡಿ, ಸಾಹಿತ್ಯ ಪರಿಚಾರಕರು