ಇಲ್ಲಿ ಅನುಕ್ರಮಣಿಕೆ ರಹಿತವಾಗಿ ಹೆಸರುಗಳನ್ನು ನೀಡಲಾಗಿದೆ.
1)ಪ್ರಜ್ಞಾ ಮತ್ತಿಹಳ್ಳಿ
ಕೃತಿ: ಬಿಟ್ಟ ಸ್ಥಳ
2)ಕೃತಿ: ಬೆನ್ನೇರಿದ ಬಯಲು
ಶಂಕರ ಸಿಹಿಮೊಗ್ಗೆ
3) ಸಂಪತ್ ಸಿರಿಮನೆ
ಕೃತಿ: ಲೆಟ್ಸ್ ಬ್ರೇಕಪ್
4) ಅಮರೇಶ್ ಗಿಣಿವಾರ
ಕೃತಿ: ಬಾಂಗ್ಲಾದ ಹಕ್ಕಿಗಳು
5) ಕೃತಿ: ಕಲ್ಲು ಹೂವ್ವಿನ ನೆರಳು
ಲೇಖಕರು: ಅನಿಲ್ ಗುನ್ನಾಪುರ
6) ಕೃತಿ: ಭೂಮಿಯ ಋಣ
ಲೇಖಕರು: ಶೋಭಾ ಗುನ್ನಾಪುರ
7) ಶಶಿ ತರಿಕೆರೆ
ಕೃತಿ: ತಿರಾಮಿಸು
8) ದಯಾನಂದ
ಕೃತಿ: ಬುದ್ಧನ ಕಿವಿ
9) ಮುನಾವರ್ ಜೋಗಿಬೆಟ್ಟು
ಕೃತಿ: ಜಿನ್ನ್
10) ರಮೇಶ್ ಹೆಚ್ ಆರ್
ಕೃತಿ: ಯಾಬ್ಲಿ
11) ದಾದಾಪೀರ್ ಜೈಮನ್
ಕೃತಿ: ನೀಲಕುರಂಜಿ
12) ಟಿ. ಗೋವಿಂದ ರಾಜ
ಕೃತಿ: ನಾನೂ ಇರುವೆ
13) ನಾಗರಾಜ ಕೋರಿ
ಕೃತಿ: ಕಳವಳದ ದೀದೀಗಿ
14) ಮಂಜಯ್ಯ ದೇವರಮನಿ
ಕೃತಿ: ದೇವರ ಹೊಲ
15) ಶರಣಬಸವ ಕೆ ಗುಡದಿನ್ನಿ
ಕೃತಿ: ಏಳು ಮಲ್ಲಿಗೆ ತೂಕದವಳು
16) ಮಲ್ಲಿಕಾರ್ಜುನ ಪಿ ಶೆಲ್ಲಿಕೇರಿ
ಕೃತಿ: ದೀಡೆಕರೆ ಜಮೀನು
17) ಕೃತಿ: ಚೋದ್ಯ
ಕರ್ತೃ – ಅನುಪಮ ಪ್ರಸಾದ್
18) ಕೃತಿ: ಡೂಡಲ್ ಕಥೆಗಳು
ಕರ್ತೃ : ಪೂರ್ಣಿಮಾ ಮಾಳಗಿಮನಿ
19) ಇಂದ್ರಕುಮಾರ್ ಹೆಚ್ ಬಿ
ಕೃತಿ: ಕಾಣದಿರೆ ಕಾಂಬೋದು ಹಂಬಲು
20) ಫಾತಿಮಾ ರಲಿಯಾ
ಕೃತಿ: ಒಡೆಯಲಾರದ ಒಡಪು
21) ಡಾ. ಚಿದಾನಂದ ಸಾಲಿ
ಕೃತಿ: ಹೊಗೆಯ ಹೊಳೆಯಿದು ತಿಳಿಯದು
22) ಲಿಂಗರಾಜ ಸೊಟ್ಟಪ್ಪನವರ
ಕೃತಿ: ಮಾರ್ಗಿ
23) ರಾಜಕುಮಾರ ವ್ಹಿ ಕುಲಕರ್ಣಿ
ಕೃತಿ: ದೂಕಾಚೆ ಮೇಷ್ಟ್ರ ಶಾಂತಿ ಕ್ರಾಂತಿ
24) ಕೃತಿ: ಮಾಕೋನ ಏಕಾಂತ – ಕಾವ್ಯ ಕಡಮೆ
25) ಸ್ವಾಮಿ ಪೊನ್ನಾಚಿ
ದಾರಿ ತಪ್ಪಿಸುವ ಗಿಡ
ಅರಿವು ಟ್ರಸ್ಟ್ ಮತ್ತು
ಸಂಗಂ ಸಮಿತಿ, ಬಳ್ಳಾರಿ.