ದಿನಾಂಕ 07 ಆಗಸ್ಟ್ 2023 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ 2023, ದಶಮಾನೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಇದೆ ಕಾರ್ಯಕ್ರಮದಲ್ಲಿ ‘ಕಿರಂ ಹೊಸ ಕವಿತೆ 2023’ ಮತ್ತು ‘Love is a Divine Fragrance’ ಎರಡು ಪುಸ್ತಕಗಳು ಬಿಡುಗಡೆಯಾದವು.
#ಜನ ಸಂಸ್ಕೃತಿ ಪ್ರತಿಷ್ಠಾನ,
#ಬೆಂಗಳೂರು ಆರ್ಟ್ ಫೌಂಡೇಶನ್ ಮತ್ತು
#ಮಿಂಚುಳ್ಳಿ ಸಾಹಿತ್ಯ ಪತ್ರಿಕೆ.
ಒಂದಷ್ಟು ಫೋಟೋಗಳು ನಿಮಗಾಗಿ.
ಫೋಟೋಗಳು: ತಾಯಿ ಲೋಕೇಶ್