ಸಾಹಿತ್ಯ ವಿಭಾಗದಲ್ಲಿ ಬಿ.ಟಿ. ಲಲಿತಾ ನಾಯಕ್, ಬೈರಮಂಗಲ ರಾಮೇಗೌಡ ಮತ್ತು ಡಾ.ಎಮ್. ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಏಳು ಜನರಿಗೆ ೨೦೨೪ನೇ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಸಾಹಿತ್ಯ ವಿಭಾಗ:

1. ಬಿ.ಟಿ. ಲಲಿತಾ ನಾಯಕ್
2. ಅಲ್ಲಮಪ್ರಭು ಬೆಟ್ಟದೂರು
3. ಡಾ.ಎಮ್. ವೀರಪ್ಪ ಮೊಯ್ಲಿ
4. ಹನುಮಂತರಾವ್ ದೊಡ್ಡಮನಿ
5. ಡಾ. ಬಾಳಾಸಾಹೇಬ್ ಲೋಕಾಪುರ
6. ಡಾ.ಬೈರಮಂಗಲ ರಾಮೇಗೌಡ
7. ಡಾ. ಪ್ರಶಾಂತ್ ಮಾಡ್ತಾ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop