ಕಥೆಗಾರರಾದ ಅನುಪಮಾ ಪ್ರಸಾದ್ ಅವರ “ಚೋದ್ಯ” ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ಸಂಗಂ ಸಾಹಿತ್ಯ ಪುರಸ್ಕಾರ.

ಕೊನೆಯ ಹಂತದಲ್ಲಿ ಒಟ್ಟು ಐದು ಕಥಾಸಂಕಲನಗಳು ಸ್ಪರ್ಧೆಯಲ್ಲಿದ್ದವು.

1 ದಾರಿ ತಪ್ಪಿಸುವ ಗಿಡ: ಸ್ವಾಮಿ ಪೊನ್ನಾಚಿ
2 ಬುದ್ಧನ ಕಿವಿ: ದಯಾನಂದ
3 ಕಲ್ಲು ಹೂವಿನ ನೆರಳು: ಅನಿಲ್ ಗುನ್ನಾಪುರ
4 ಲೆಟ್ಸ್ ಬ್ರೇಕಪ್: ಸಂಪತ್ ಸಿರಿಮನೆ
5 ಚೋದ್ಯ: ಅನುಪಮಾ ಪ್ರಸಾದ್

ಚಂದಾದಾರರಾಗಿ
ವಿಭಾಗ
13 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop