ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024.

ಕಂದಾಯ ವಲಯಗಳು;

೧ ಬೆಂಗಳೂರು ವಲಯ;
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು.

೨ ಮೈಸೂರು ವಲಯ;
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ.

೩ ಕಲಬುರಗಿ ವಲಯ;
ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ.

೪ ಬೆಳಗಾವಿ ವಲಯ;
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ.

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ರಘುನಾಥ ರೆಡ್ಡಿ
15 October 2024 19:20

ಹಾಳೆ ಅಂತಿದ್ದ ಜೀವನ ಪೆನ್ನೇ ನಮ್ಮ ಹಣೆಬರಹವಾಯಿತು ನೀರಿಗೆ ಬಿದ್ದ ಮೇಲೆ ಒದ್ದೆಯಾಗಿ ಮಣ್ಣು ಪಾಲಾಯಿತು !!!

ಸಂಗೀತ ಕಾಂಬ್ಳೆ ನೌಬಾದ ಬೀದರ
15 October 2024 11:16

ಒಳ್ಳೆಯ ಪ್ರಯತ್ನ ಹಾಗೂ ಸರೋವರ ಸಮಸ್ಯೆಗಳನ್ನು ಕುರಿತು ಬರೆಯುವ ಲೇಖನ ಜೀವನದ ಉದ್ದಕ್ಕೂ ಕಷ್ಟ ಸುಖ ಸಂತೋಷ ಸಂಭ್ರಮ ಇವೆಲ್ಲವನ್ನು ನಾವು ಅನುಭವಿಸಿದ ಕ್ಷಣಗಳಲ್ಲಿ ನಾವು ಬರೆಯುವ ಕವನ ನಮ್ಮ ಮನದ ಭಾವನೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಈ ಕಥೆ ಕವನ ಮನಸ್ಸಿನ ಒಂದು ನೆಮ್ಮದಿಯನ್ನ ಸೃಷ್ಟಿಸುತ್ತದೆ ಹಾಗೂ ಆ ಮನಸ್ಸಿನ ನೆಮ್ಮದಿಯಲ್ಲಿ ನಾವು ಪಟ್ಟ ಕಷ್ಟವನ್ನು ಕೊಂಚ ನೆನಪಿಗೆ ಕಳುಹಿಸಿಕೊಡುತ್ತದೆ

0
    0
    Your Cart
    Your cart is emptyReturn to Shop