ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ “ವಿದಿಶಾ ಪ್ರಹಸನ” ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯ ತೀರ್ಪುಗಾರರ ತಂಡದಲ್ಲಿ ಹಿರಿಯ ಸಾಹಿತಿಗಳಾದ ಧರಣೇಂದ್ರ ಕುರ್ಕುರಿ, ಪುಷ್ಪಾ ಎಚ್.ಎಲ್. ಮತ್ತು ಡಾ. ನಾ. ದಾಮೋದರ ಶೆಟ್ಟಿ ಇದ್ದರು. ಕೊನೆಯ ಹಂತದಲ್ಲಿ ಚಿದಾನಂದ ಸಾಲಿ ಅವರ “ಸ್ವಪ್ನಲಿಪಿ”, ಎಚ್.ಎಸ್. ನಾಗಭೂಷಣ ಅವರ “ಚಾಂಡಾಳನೊಬ್ಬನ ಆತ್ಮವಿಮರ್ಶೆ”, ವಿಕ್ರಮ ವಿಸಾಜಿ ಅವರ “ದೇಹವೇ ದೇಶ”, ಮೇಟಿ ಮಲ್ಲಿಕಾರ್ಜುನ ಅವರ “ಕನ್ನಡವೇ ಕಣ್ಣಾಗಿ, ಕಣ್ಣೇ ಕನ್ನಡಿಯಾಗಿ”, ದು. ಸರಸ್ವತಿ ಅವರ “ನಾವು ಇತಿಹಾಸ ಕಟ್ಟಿದೆವು: ಅಂಬೇಡ್ಕರ್ ಚಳುವಳಿಯ ಮಹಿಳೆಯರು” ಸೇರಿದಂತೆ ಒಟ್ಟು ೬ ಕೃತಿಗಳು ಇದ್ದವು.

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ವಿವರ

ಚಂದಾದಾರರಾಗಿ
ವಿಭಾಗ
5 ಪ್ರತಿಕ್ರಿಯೆಗಳು
Inline Feedbacks
View all comments
bingoplus
1 March 2026 12:21

[9708]Bingoplus: Login, Register & App Download | Casino Slots & Promo Bonus Join Bingoplus, the Philippines’ top choice for casino slots! Register now to claim your promo bonus, download the app, and login for an elite betting experience. visit: bingoplus

jljl9
26 January 2026 16:56

jljl9 app|jljl9 giris|jljl9 login|jljl9 casino|jljl9 download Experience top-tier online gaming at jljl9 casino, the premier gambling destination in the Philippines. Secure your jljl9 login, use the jljl9 giris for quick access, and download the jljl9 app to enjoy premium slots and live casino games anytime, anywhere. visit: jljl9

mrbet
6 January 2026 04:13

MrBet is pretty cool and known around my way. Heard it spoken pretty highly of from a friend but it might be different by you. Go and take a look at their selection! -> mrbet

zk777game
31 December 2025 21:39

ZK777game is worth checking out. Found some hidden gems on there! Has a good selection and something to keep you busy. Cheers zk777game

7075game
21 December 2025 05:12

7075game is a solid option if you’re looking for a quick game session. Easy to pick up and play, nothing crazy complicated. Have a look at 7075game.

0
    0
    Your Cart
    Your cart is emptyReturn to Shop