ನಾಳೆ ಉಡುಪಿಯಲ್ಲಿ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ ಪ್ರದಾನ ಸಮಾರಂಭ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಇದೆ ಸಮಾರಂಭದಲ್ಲಿ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ ‘ಇರುವೆ ಮತ್ತು ಗೋಡೆ’ ಕೃತಿಯು ಬಿಡುಗಡೆಯಾಗಲಿದೆ.

ಸಮಯ: ಬೆಳಿಗ್ಗೆ ೧೦ ಗಂಟೆಗೆ.
ಸ್ಥಳ: ಎಂ.ಜಿ.ಎಂ. ಕಾಲೇಜು ಆವರಣ, ಗೀತಾಂಜಲಿ ಸಭಾಂಗಣ, ಉಡುಪಿ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop