ಕವಿತೆಗಳು

ಚೇತನ ಭಾರ್ಗವ ಅವರು ಬರೆದ ಕವಿತೆ “ಮೂರು ಗಂಟಿನ ನಂಟು”

ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು ನೋವು ನಲಿವು ನೂರೆಂಟು ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು ಗಂಡು ಕಟ್ಟುವನು ಹೆಣ್ಣಿಗೆ ಮೂರು ಗಂಟು…

55 years ago

ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

ಬಡವನ ಒಡಲದನಿ ವರಸುವರಾರು ನೊಂದ ಜನರ ಕಂಬನಿ ಬರುವರು ಯಾರು ಎಂದು ಕಾಯ್ದೆವು ಇನಿತು ದಿನ ಬಂದರು ಬಹಳ ಜನ ಇಲ್ಲ ಹೃದಯ ಕಿವಿ ಕಣ್ಣು ಉಂಡವರು…

55 years ago

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

ಓ.. ದೇವಾ.. ಎಲ್ಲವನ್ನು ನನ್ನಿಂದ ಕಸಿದುಕೊಂಡ ಮೇಲೆ ನನಗಾಗಿ ಉಳಿಸಿದ್ದಾದರೂ ಏನು..? ಬರೀ ಶೂನ್ಯ ನೋವುಗಳ ಹೊರತೂ ಅಷ್ಟು ಅವಸರವೇನಿತ್ತು..? ಆ ಜವರಾಯನಿಗೆ ಹೆತ್ತವರ ಮೇಲೆ ಕಣ್ಣು…

55 years ago

ರವಿ ಅಗ್ರಹಾರ ಅವರು ಬರೆದ ಕವಿತೆ “ಕೃಷ್ಣ ಕಾಯ”

ಕಲ್ಪನೆಗೆ ಎಟುಕದ ಎತ್ತರ ಊಹೆಗೆ ನಿಲುಕದ ವಿಸ್ತಾರ ಬೆಳಕನ್ನು ಸೆಳೆವ ಚುಂಬಕ ಅಭೇಧ್ಯ ಕೃಷ್ಣ ಕಾಯ ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ…

55 years ago

ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ ಬೆಲೆ. ತಾಯಿಗೆ ತಕ್ಕ ಮಗ,…

55 years ago

ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ ಮನೆಗೆ , ಮನಕ್ಕೆ ಬಂದೆ ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ…

55 years ago

ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

ಜಾಣ ಕಣ್ಣೀದ್ದು ಚಾಳೀಸುಧಾರಿಗಳು ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು ವಾಕ್ ಸರಿಯಿದ್ದು ಮಾತಿನ ಚೌಕಸಿಗರು ನೋಡುತ್ತಿಲ್ಲ ನೊಂದು ಬೆಂದವರ ಬದುಕು ಕೇಳುತ್ತಿಲ್ಲ ಕರುಳ ವೀಣೆಯ ಕೂಗು…

55 years ago

ರಾಜೇಂದ್ರ ಹೆಗಡೆ ಹಾವೇರಿ ಅವರು ಬರೆದ ಕವಿತೆ “ಯಾರಿಗೆ ಫಲ”

ಬರೆದರೇನು ಫಲ ಬೆಳೆದರೇನು ಫಲ ಹಳ್ಳಿಗಳಿಂದ ತುಂಬಿ ತುಳುಕುವ ಭಾರತಾಂಬೆಯ ಮಡಿಲು ಅನ್ನದಾತ ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ ಭಾವಚಿತ್ರಕ್ಕಾಗಿ ಕಾಯದ ಕಾಯಕ ಜೀವಿ…

55 years ago

ದೇವೇಂದ್ರ ಕಟ್ಟಿಮನಿ ಅವರು ಬರೆದ ಕವಿತೆ “ಉತ್ಕ್ರಾಂತಿ”

ಮಾನವತೆಯ ಜಗದೆದೆಯಲ್ಲಿ ಸಮತೆ ಶೀಲ ಮತ್ತೆ ಕೊನರುವ ಕಾಲ ಮಾರ್ದನಿತ ಬಸವನ ನೀತಿ, ಪ್ರೇರಿಪ ಶರಣ ಗಣಕದು ಉತ್ಕ್ರಾಂತಿ. ಪೊಡವಿಗಂಟಿದ ಪೀಡೆ ಕರಿ ಹರಿದ ಶರಣರು ಪೃಥ್ವಿ…

55 years ago

ಚೇತನ ಭಾರ್ಗವ ಅವರು ಬರೆದ ಕವಿತೆ “ನೆನಪುಗಳು”

ಕಡಲ ತೀರದ ತಂಪಾದ ಗಾಳಿ ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ ಸಂಜೆಯ ರಂಗು ತಂದಿದೆ ನಿನ್ನಯ ನೆನಪು ಕಾಡಿದೆ ಬಿಡದೆ ಮನವ ನಿನ್ನಯ ರೂಪ ಒನಪು ಭಾಸ್ಕರನು…

55 years ago