ಕಲ್ಪನೆಗೆ ಎಟುಕದ ಎತ್ತರ
ಊಹೆಗೆ ನಿಲುಕದ ವಿಸ್ತಾರ
ಬೆಳಕನ್ನು ಸೆಳೆವ ಚುಂಬಕ
ಅಭೇಧ್ಯ ಕೃಷ್ಣ ಕಾಯ
ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ
ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ ದಾರಿ
ಕೃಷ್ಣ ಕಾಯ
ಕಪ್ಪು ಬಾಗಿಲ- ಬಿಳಿ ಹಿತ್ತಲು -ಮಹಾಮಾಯ
ಚಲನೆಗೆನೋ ಹುರುಪು
ಶಾಂತಿ ಕದಡುವ ಧಾರಣೆ
ಹುಟ್ಟು ಎಡವಟ್ಟು ಸಾವು ಇದರ ಗುಟ್ಟು
ಹೃದಯ ಗುಹೆಯಲ್ಲಿಹ ರಹಸ್ಯ
ಅಭಯ ನಿಶ್ಚಲ ಕೃಷ್ಣ ಕಾಯ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…