ದಿನಾಂಕ 07 ಆಗಸ್ಟ್ 2023 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ 2023, ದಶಮಾನೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಇದೆ ಕಾರ್ಯಕ್ರಮದಲ್ಲಿ ‘ಕಿರಂ ಹೊಸ ಕವಿತೆ 2023’ ಮತ್ತು ‘Love is a Divine Fragrance’ ಎರಡು ಪುಸ್ತಕಗಳು ಬಿಡುಗಡೆಯಾದವು.
#ಜನ ಸಂಸ್ಕೃತಿ ಪ್ರತಿಷ್ಠಾನ,
#ಬೆಂಗಳೂರು ಆರ್ಟ್ ಫೌಂಡೇಶನ್ ಮತ್ತು
#ಮಿಂಚುಳ್ಳಿ ಸಾಹಿತ್ಯ ಪತ್ರಿಕೆ.
ಒಂದಷ್ಟು ಫೋಟೋಗಳು ನಿಮಗಾಗಿ.
ಫೋಟೋಗಳು: ತಾಯಿ ಲೋಕೇಶ್
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
ಕ್ಯಾಮರಾ ಕಣ್ಣಿಗೆ ಸಿಕ್ಕ ಕಾಡುವ ಕಿ.ರಂ ಕಣ್ಣೋಟಗಳು.
ಕಾಡುವ ಕಿ.ರಂ ಮತ್ತೆ ಮತ್ತೆ ಕಾಣುವ ಕಿ.ರಂ.