ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ ಆ ಪರಿಯ ವ್ಯಕ್ತಿತ್ವದ ಚಹರೆಗಳು…
ನೀನಿರುವವರೆಗೆನ್ನ ಗೆಲುವಿಗಿಲ್ಲ ಕೊರತೆ ನಿನ್ನ ಜೊತೆಯೆನಗೆ ನೀಡಿತು ಈ ಪೂಜ್ಯತೆ ನೀ ತೋರಿದೆಡೆ ನಡೆವುದೆನ್ನ ಗುರಿ ನೀನೆಳೆದ ಗೆರೆಯೇ ನನ್ನ ದಾರಿ ಒಲವಿನಲಿ ನೀನಾಡುವ ಪ್ರತಿ ಮಾತು…
ಗ್ರಂಥಾಲಯಕ್ಕೆ ಹೋಗಿದ್ದೆ ನಾ ಇಂದು, ಅಲ್ಲೇ ಕಪಾಟಿನಲ್ಲಿ ಅವಿತು ಕುಳಿತಿದ್ದ ಪುಸ್ತಕಗಳು ಮಾತಾಡುತ್ತಿದ್ದವು ಒಂದಕ್ಕೊಂದು, ಪಿಸು ಪಿಸು ಗುಸು ಗುಸು ಅದನ್ನು ಕೇಳಿ ಬೆರಗಾದೆ!! ನಾ ಇಂದು…
ಕಸಿ ವಿಸಿಗೊಂಡಾ ಹೆಂಡತಿ ಗಂಡ ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ ಹಸಿ ಬಿಸಿ ಉಂಡಾ ಇವ ಬಲು ಭಂಡಾ ಬಂಡಿಯ ಮೇಲೆ ಹೆಂಡತಿ ಕಂಡಾ ಕೆಂಡವ ಹೊತ್ತಾ…
ಅವಳೆಂದರೆ ಭಾವನೆಗಳ ತೇರು ಪದಗಳಂದವ ಮುಡಿಸೊ ಸೊಗಸು ತಿಳಿವೆನೆಂದರೆ ಸಾಗರದಾಳದ ಮುತ್ತು ಒಲವಿನಂಗಳದ ಮೊಗ್ಗಿನ ಮನಸ್ಸು ಬೆರೆಯುವಳು ಮನದಾಳದಿ ಕುಳಿತು ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು ಶಬುದದೊಳಗೊಮ್ಮೆ ಹೀಗೆಯೇ…
ಭತ್ತ ಬೆಳೆಯುವ ಭೂಮಿ , ನೀರಿಗೂ ಇರದ ಸಂಘರ್ಷ, ನಾಡಿನ ದೊರೆಗಳಿಗೇಕೆ; ಬೀಜ ಹಾಕಿ,ನೀರು ಹರಿಸಿ ಕೆಲಸ ಮಾಡಿದ ರೈತನಿಗೂ ಇರದ ಸಂಘರ್ಷ ದೊರೆಗಳಿಗೇಕೆ; ಮಳೆ ಸುರಿಸಿದ…
ಸಂಜೆ ಪಯಣದ ದಾರಿಯಲ್ಲಿ ಯಾರಿಲ್ಲದಿದ್ದರೂ ಜೊತೆಯಲ್ಲಿ ನಿನಗೆ ನಾನು ನನಗೆ ನೀನು ! ಮುಂದಿನ ದಾರಿ ಗೊತ್ತಿಲ್ಲ ಗುರಿಯೂ ತಿಳಿದಿಲ್ಲ ಪಯಣದುದ್ದಕ್ಕೂ ಜೊತೆಯಿರುವೆ ನಾನು ಇಷ್ಟು ಸಾಕಲ್ಲವೇನು…
ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ ಆ ಪರಿಯ ವ್ಯಕ್ತಿತ್ವದ ಚಹರೆಗಳು…
ಸಂಜೆ ಬಾನಿನ ಕೆಂಪು ನೇಸರ ನೀಲ ತಡಿಯಲಿ ಇಳಿಯುವಾಗ ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ ಎಳೆದರು ಬಾರದಾಗ ನೇಸರ ಮರು ಮಾತಿಲ್ಲದೆ ಮೌನ ಉಕ್ಕುಕ್ಕುವುದು ನೀಲ ಕಡಲ…
ಹೆಜ್ಜೆಯ ಜಾಡು ಹಿಡಿದು ನೀ ನಡೆದು ಬಂದುಬಿಡು ಅಲ್ಲಿ ನಿನಗಾಗಿ ಕಾದ ಹೃದಯವೊಂದಿಹುದು ಹೆಜ್ಜೆಯ ಗುರುತುಗಳೆಲ್ಲ ಅಳಿಸಿ ಹೋಗುವ ಮುನ್ನ ಸೇರಿಬಿಡು ಒಲವಿನೂರಿಗೆ ಅಲ್ಲಿ ನಿನ್ನದೇ ಜಪವಿಹುದು…