ಯುಗಾದಿ ಜೊತೆಯಲ್ಲಿ ಭಯಂಕರ ಬಿಸಿಲು ಬೋರವೆಲ್ ಬಾವಿಗಳಲ್ಲಿ ಬಿಗಿದಿರೆ ಗಂಟಲು ಆದರೂ, ಬಾಯಾರಿ ನರಳುವ ನರನ ಹೃದಯದಲಿ ಕೇಳುತ್ತಿದೆ ಚೈತ್ರೋದಯ? ಯುಗಾದಿ ಜೊತೆಯಲ್ಲಿ ಚುನಾವಣೆಯ ಯುದ್ಧ…
ಬರೆದುದೇ ಬರೆದುದು ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು ಖಬರ್‌ದಾರ್ ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ ಎದೆಸೆಟೆಸಿ ಹೀಗೆ ಓದಿಕೊಳ್ಳಲು ಜ್ಞಾನಪೀಠಿಗಳನ್ನು ಬರೆಬರೆದು ಕಿವಿ ಕಳೆದುಕೊಂಡನಲ್ಲ ಕವಿ ಕಿವಿ ಕವಿ…
ನನಗೂ ಕೂಡ ಟಿಕೆಟ್ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ. ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ ! ಬಡವರ ಓಟಿಗೆ ಬೆಲೆಯನು…
ನನಗೂ ಬಂತು ಇಂದು ವೈರಾಗ್ಯ ಆ ಮಹಾಯೋಗಿಯಲಿ ಅನುರಾಗ ಪ್ರೀತಿ ಮಾಡಲು ನಾ ಹೊರಟಿರುವೆ ಇದುವೆ ಸುಯೋಗ ನನ್ನ ಮತ್ತೆ ಮಹಾದೇವನ ನಡುವೇ ಈ ಭೂಲೋಕದ…
ಮಾತಿನ ಮನೆ ಕಟ್ಟದೇ ಕಿರುಬೆರಳ ಸೋಕಿಸದೇ ಅರಿಯದಂತೆ ಎದುರಿಗೆ ಕುಳಿತುಬಿಡು ನಿನ್ನಲ್ಲೇ ಮಾತನಾಡುವೇ ಮೌನವಾಗಿ.. ದುಷ್ಯಂತನಿಗಾಗಿ ಶಕುಂತಲೆಯು ಮನದ ಚಿತ್ತವನ್ನಲ್ಲಿಟ್ಟಂತೆ ಎನ್ನ ಮನವೆಲ್ಲ ನಿನ್ನಲ್ಲಿರುವಾಗ ಕೇಳದೇ ಸುಳಿದುಬಿಡು…
ನನ್ನೆದೆಯ ಒರತೆ ಬರಡು ಮರುಭೂಮಿಯಲ್ಲಿ ಅಲ್ಲಲ್ಲಿ ಉಕ್ಕಿ ಮರೆಯಾಗುವ ಕೊಳದಿ ಬಳಲಿದ ಹಸಿರು ಬನದ ಅಂತ್ಯವಿಲ್ಲದ ಸಾಲು ಸಾಲು ಹೂಗಳು ನಿನ್ನದೋ ಬಾಗಿದ ಎಳಸುಪ್ರಾಯ.. ಗೀಚಲು ಬಲು…
ಅಪ್ಪ ನಿಲುಕದ ಆಕಾಶ ನಾ ಕಣ್ಣ ಬಿಟ್ಟ ದಿನದಿಂದ ಕಾಣದ ಕೈಲಾಸ ಒಮ್ಮೆಯೂ ಬರಲಿಲ್ಲ ಮನದಲ್ಲಿ ಅಮ್ಮನ ವಿನಃ ಬೇರೆ ದೇವರು ತಪ್ಪು ನನ್ನದಲ್ಲಾ ತಪ್ಪು ಅಮ್ಮನದಲ್ಲಾ…
ಇಂದು ಹೊಸ ದಿನ ತಂದ ಸೂರ್ಯನು ಹೊಂಬೆಳಕಿನಲಿ ರಥವೇರಿ ಬಂದ ಹಕ್ಕಿಗಳು ಹಾಡಿದವು ನವಿಲುಗಳು ನರ್ತಿಸಿದವು ಕಾಡು ಕಣಿವೆಗಳಿಂದ ತಂಗಾಳಿ ಬೀಸಿ ಬಂದವು ಮಿಂದು ಮಡಿಯಲ್ಲಿ ಮನೆ…
ನಾನಂದುಕೊಂಡೆ, ದೀಪ ಬೆಳಕಿನ ಸಂಕೇತ ಕತ್ತಲದರ ವಿರೋಧಿಯಂತೆ. ನಾನಂದುಕೊಂಡೆ, ದೀಪ ದಾರಿ ತೋರುವ ಮಿಂಚು ಕಣ್ಣು ಕಟ್ಟುವ ಪರದೆಯಲ್ಲ ನಾನಂದುಕೊಂಡೆ, ದೀಪ ಪತಂಗಗಳ ಸೆಳೆಯುವ ಅಪ್ಸರೆ ಸುಡುವ…
ಕನಸುಗಳ ಮಾರುಕಟ್ಟೆಯಲಿ ಕನಸುಗಳ ಮಾರಲು ಬಂದಿಹೆನು ಇಲ್ಲಿ ತರಹೇವಾರಿ ಕನಸುಗಳು ಲಭ್ಯ ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ.. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ.... ಯಾರಿಗೆ ಯಾವುದು…