ವರುಷಗಳಿಂದ ದೂಳು ಬಿದ್ದಿದ್ದ ಹೃದಯದ ಕೋಣೆಯನೊಮ್ಮೆ ತೆರೆದೆ ಅಲ್ಲಿ ಕಂಡದ್ದು ನೋವಿನ ಅಲೆದಾಟ ಅಸುನೀಗದೆ ನರಳುತಿಹ ವಿರಹದ ಚೀರಾಟ ಅಲ್ಲೆಲ್ಲೋ ಮೂಲೆಯಲ್ಲಿ ಕೇಳಿಸಿತು ಅಗಲಿದ ಪ್ರೇಮಿಯ ಹೆಸರಿನ…
ಅಪ್ಪನ ಕೈಯ ಮ್ಯಾಲೆ ಎಷ್ಟೊಂದು ಬಾವಿ-ಕೆರೆ, ಒಡ್ಡು-ಬಾಂದಾರ್- ಗಳು ತಲೆ ಎತ್ತಿದವು! ಅಪ್ಪ ತೋಡಿದ ಬಾವಿ-ಕೆರೆ ಎಂದೂ ಬತ್ತಲಿಲ್ಲ ಹಾಕಿದ ಒಡ್ಡು-ಬಾಂದಾರ ಎಂದೂ ಒಡೆಯಲಿಲ್ಲ ಇಡೀ ಊರಿಗೇ…
೧ ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು ನಡೆಯುತ ಬರುತಿದೆ ಒಜ್ಜೆ ನಡಿಗೆ…
ನೀ ಊದಿದ್ದು ಒಲೆಯಲ್ಲಿದ್ದ ಬಡತನದ ಬೂದಿಯ ಬದುಕಿಗೆ ಬೆಳಕಾದ ಉರಿ ಕೆಂಡವಾ ನೀ ಇಂಗಿಸಿದ್ದು ಬೇಯಿಸಿದ್ದು ಗಂಜಿಯ ನೀರಲ್ಲ ಒಪ್ಪತ್ತಿನ ಕೂಳು ಅನ್ನದ ಅಗಳು ಹೊಗೆಯಾಗಿ ಮೋಡವಾಗಿ…
ಮನದ ತುಂಬಾ ಭಾವನೆಗಳು ಮಧು ತುಂಬಿದ ಜೇನಿನ ಕಡಲಾಗಿಹುದು.. ಪ್ರೀತಿಯಲಿ ಹೊಳೆಯು ತುಂಬಿರಲು ಉಕ್ಕಿ ಹರಿದಿದೆ ಭಾವಗಳು ಭೋರ್ಗರೆದು ... ಕತ್ತಲು ಕಳೆದು ಬೆಳಕು ಹರಿಯುತಿದೆ ಇರುಳಿಗೆ…
ನನ್ನಮ್ಮನಿಗೆ ಅದೆಂಥದ್ದೂ...ಮರಳು ನಾ ಅವಳ ಬದುಕ ಬರಹವಾಗಿಸಬೇಕಂತೆ... ಬಯಲಾದ ಪದಗಳಲಿ ಅವಳು ಕುಣಿಯುತ್ತಾಳಂತೆ.. ಅವಳೆದುರಿಗೆ ನನ್ನದೊಂದೇ ಪ್ರಶ್ನೆ.. ಅಕ್ಷರಗಳಿಗೆ ನಿಲುಕದಂತೆ ಜೀವಿಸಿದ ನಿನ್ನ ಅದ್ಯೇಗೆ ಬಂಧಿಸಲಿ.. ನೀ…
ನನಗೆ ನಿನ್ನ ಹಾಗೆ ಬರೆಯಲು ಬರುವುದಿಲ್ಲ ನಿನ್ನ ಹಾಗೆ ಹಾಡಿ ನರ್ತಿಸಿ ನಟಿಸಲು ಬರುವುದಿಲ್ಲ ಮಾತನಾಡಲು ಮೊದಲೇ ಬರುವುದಿಲ್ಲ ಕಾವ್ಯಕಣ್ಮಣಿ - ಎಷ್ಟು ಹೇಳಿದರೂ ಕೇಳಿಸಿಕೊಳ್ಳರು ಒತ್ತಿ…
ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ ಆಯಿತು ಧರೆಗೆ ಭಗವಾನ್ ಶ್ರೀ ಕೃಷ್ಣನ…
ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ ತನ್ನೋಡಲಾಳದ ಭಾವ ಹೆಕ್ಕಿ ತೆಗೆದು ಕಾಲಗರ್ಭದ ಕತ್ತಲೆಯಲಿ ಹೂತೋದ ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ! ತೊಡಿಸಿದವರು ತೊಟ್ಟರು'ಸುವರ್ಣ ಮೊಗ' ಫಳಫಳನೆ ಹೊಳೆದು…
ಏನೆನ್ನಲಿ ಗೆಳೆಯ ನಿನ್ನ ಬಗ್ಗೆ, ಒಳ್ಳೆಯವನೆಂದೊ ಕೆಟ್ಟವನೆಂದೊ, ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ.. ನೀನು ಕತ್ತಲೆಯ ಕೆಳಗೆ ನಿಂತು, ಬೆಳಕಿನ ಪ್ರಪಂಚವನ್ನು ನೋಡುತ್ತಿರುವೆ. ಹಾಗಾಗಿ ನೀನು ಯಾರಿಗೂ…