ಗೌಜು ಗದ್ದಲವ ಸೀಳಿದ ನಿಶ್ಯಬ್ದ 'ಮೌನ' ಹಾದಿಯಾಗಿ ಮಲಗಿದೆ ತನ್ನೆದೆಗೆ ತಾ ಸಾಕ್ಷಿಯಾಗಿ ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು ಕಣ್ಣಿಗಂಟಿದ ಬೆಳಕಷ್ಟೇ ಗುರಿ ತೋರುವ ಕಂದೀಲು…