ನನಗೆ ಸಾಯುವುದಕ್ಕೆ ಇಷ್ಷವೇ ನಿನ್ನ ಪ್ರೇಮದ ಮಡಿಲಲ್ಲಿ ಮಾತ್ರ! ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ! ನನಗೆ ಸಾಯುವುದಕ್ಕೆ ಇಷ್ಟವೇ ನಿನ್ನ ಅಂಗಾಲಿನ ನೋವಿಗೆ ಮುಲಾಮಗುತ್ತಾ ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ!…