ಕಟುಸತ್ಯವನ್ನು ಅನಾವರಣಗೊಳಿಸಿದ ಫೋಟೋ ಜೈ ಭೀಮ, ವಕೀಲ್ ಸಾಬನಂತಹ ಇನ್ನು ಮುಂತಾದ ಸಿನಿಮಾಗಳನ್ನು ನೋಡಿದಾಗ, ಕಾಡೋದು ಒಂದೇ ಒಂದು ಪ್ರಶ್ನೆ. ಯಾಕೆ ಇಂತಹ ಘಟನೆಗಳ ಆಧಾರಿತ ಸಿನಿಮಾಗಳು…