"ಬಂಗಾರಿ...ಈಗ ಬರ್ತೀನಿ ಕಣೇ... ಬಾಗಿಲು ಹಾಕಿಕೋ " ಅಂದಾಗ ಮಗಳು " ಮಮ್ಮಾ... ಎಷ್ಟು ಸರಿ ಹೇಳ್ತಿನಿ ನಿಂಗೆ ...ನೀನು ಸಂತೆಗೆ ಯಾಕೆ ಹೋಗೋದು? ಪಕ್ಕದಲ್ಲೇ ಸೂಪರ್…