ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ 'ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ' ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ 'ವಾರ' ಮಾಡುತಿದ್ದಳು.…