earth-ಹೀನ
——————
ಮಾನವೀಯತೆ
ಇಲ್ಲದ ಭೂಮಿಯ
ಮೇಲಿನ ಬದುಕು..!
sun-ಮಾರ್ಗ
——————
ಭೇದವಿಲ್ಲದೆ
ಬೆಳಕ ನೀಡುವ
ಸೂರ್ಯನ
ಸಂದೇಶ..!
pray-ರಕ
—————
ದಿನದ ಬದುಕಿಗೆ
ಉತ್ಸಾಹ ತುಂಬುವು
ಪ್ರಾರ್ಥನೆ..!
co-ಪ
————
ಸತಿ-ಪತಿಯ
ರಂಪಾಟರಹಿತ
ಸಹಕಾರದ
ಮುನಿಸು..!
need-ಬೇಕು
—————–
ಬಲ್ಲಿದರು
ಬಡವರ
ಬದುಕಿನ
ಅವಶ್ಯಕತೆಗೆ..
come-ಬಳಿ
—————–
ಇಬ್ಬರ
ಚಳಿಗೂ
ಒಂದೇ
ಕಾವು..!
love -ಕಿಕ
————–
ಶಾಶ್ವತ
ಅಲ್ಲದಿದ್ದರೂ
ಪ್ರೀತಿಸುವ
ಜಗತ್ತು..!
month- ನ
—————-
ಜಗಲಿಯಂಬ
ಗಡಿಗೆಯಲಿ
ಸಾಹಿತ್ಯದ
ಬೆಣ್ಣೆ ತೆಗೆವ
ಕಡೆಗೋಲು..
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…