ಸಾಹಿತ್ಯ ಸುದ್ದಿ

ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ “ಫೆಸ್ಟಿವಲ್ ಆಫ್ ಲೆಟರ್ಸ್” ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡ ಸಾಹಿತಿಗಳು ಮತ್ತು ಕಾರ್ಯಕ್ರಮದ ಪಟ್ಟಿ.

1. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings
ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ಚಂದ್ರಶೇಖರ ಕಂಬಾರ

2. ಕಾರ್ಯಕ್ರಮದ ಹೆಸರು: Dharma Literature: Flame for All Ages
ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair : ಎಚ್.ಎಸ್. ಶಿವಪ್ರಕಾಶ್

3. ಕಾರ್ಯಕ್ರಮದ ಹೆಸರು: In a Nutshell – Multilingual Short Story Readings
ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ಮನು ಬಳಿಗಾರ್

4. ಕಾರ್ಯಕ್ರಮದ ಹೆಸರು: What Makes Specific Stories as Timeless Tales
ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ವಿವೇಕ ಶಾನಭಾಗ

5. ಕಾರ್ಯಕ್ರಮದ ಹೆಸರು: Nari Chetnam: Efforescense of Women’s Writing
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಎಂ.ಎಸ್. ಆಶಾದೇವಿ

6. ಕಾರ್ಯಕ್ರಮದ ಹೆಸರು: Knitting India: Readings of Short Stories
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಅಮರೇಶ ನುಗಡೋಣಿ

7. ಕಾರ್ಯಕ್ರಮದ ಹೆಸರು: Asmita: We Weave Magic:Story Readings by Women Writers
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಪದ್ಮಿನಿ ನಾಗರಾಜು

8. ಕಾರ್ಯಕ್ರಮದ ಹೆಸರು: Ensemble of Image, Rhythm and Beauty: Multilingual Poetry Readings
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಸಿದ್ಧಪ್ಪ ಸಿ.ಕೊಟರಗಸ್ತಿ

9. ಕಾರ್ಯಕ್ರಮದ ಹೆಸರು: Dalit Chetna: Multilingual Poets’ Meet
ಭಾಗವಹಿಸುತ್ತಿರುವ ಕನ್ನಡದ ಲೇಖಕ: ರಮೇಶ್ ಅರೋಲಿ

10. ಕಾರ್ಯಕ್ರಮದ ಹೆಸರು: Knitting India: Readings of Short Stories
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಕೇಶವ ಮಳಗಿ

11. ಕಾರ್ಯಕ್ರಮದ ಹೆಸರು: Yuva Sahiti: Sparkling Dawn: Poetry Readings by Young Poets
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ರೇಣುಕಾ ರಮಾನಂದ

12. ಕಾರ್ಯಕ್ರಮದ ಹೆಸರು: Poetry Unbound: Multilingual Poets’ Meet
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಜಯಶ್ರೀ ಕಂಬಾರ್

13. ಕಾರ್ಯಕ್ರಮದ ಹೆಸರು: Multilingual Poets’ Meet
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಶೋಭಾ ನಾಯಕ್

14. ಕಾರ್ಯಕ್ರಮದ ಹೆಸರು: Ensemble of Image, Rhythm and Beauty: Multilingual Poetry Readings
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಪೂರ್ಣಿಮಾ ಸುರೇಶ್

15. ಕಾರ್ಯಕ್ರಮದ ಹೆಸರು: Moments in Time – Multilingual Short Story Readings
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಸಿದ್ಧರಾಮ ಹೊನ್ಕಲ್

16. ಕಾರ್ಯಕ್ರಮದ ಹೆಸರು: Partition Literature of India
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಚಂದ್ರಶೇಖರ ತಾಳ್ಯ

17. ಕಾರ್ಯಕ್ರಮದ ಹೆಸರು: The Role of Literature in Education in Boosting Critical Thinking
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಬೇಲೂರು ರಘುನಂದನ್

18. ಕಾರ್ಯಕ್ರಮದ ಹೆಸರು: Multilingual Short Story Readings
ಭಾಗವಹಿಸುತ್ತಿರುವ ಕನ್ನಡದ ಲೇಖಕ: ಶಶಿ ತರೀಕೆರೆ

19. ಕಾರ್ಯಕ್ರಮದ ಹೆಸರು: Indian Historical Fiction
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಸಹನಾ ವಿಜಯಕುಮಾರ್

20. ಕಾರ್ಯಕ್ರಮದ ಹೆಸರು: Tasty Sound: Poetry Readings by North East and Southern Poets
ಭಾಗವಹಿಸುತ್ತಿರುವ ತುಳು ಲೇಖಕಿ: ಅಕ್ಷತಾ ರಾಜ್ ಪೆರ್ಲ (ತುಳು)

21. ಕಾರ್ಯಕ್ರಮದ ಹೆಸರು: Touching the Stars: Tribal Poetry Readings
ಭಾಗವಹಿಸುತ್ತಿರುವ ತುಳು ಲೇಖಕಿ: ಅತ್ರಾಡಿ ಅಮೃತಾ ಶೆಟ್ಟಿ (ತುಳು)

22. ಕಾರ್ಯಕ್ರಮದ ಹೆಸರು: Discussion on “Creation Myths” in Tribal Literary Creations
ಭಾಗವಹಿಸುತ್ತಿರುವ ಕೊಡವ ಲೇಖಕಿ: ಎಂ.ಪಿ. ರೇಖಾ (ಕೊಡವ)

23. ಕಾರ್ಯಕ್ರಮದ ಹೆಸರು: Poety: The Mirror of Soul- Poetry Readings
ಭಾಗವಹಿಸುತ್ತಿರುವ ಕೊಡವ ಲೇಖಕಿ: ಮುಳ್ಳೆಂಗದ ರೇವತಿ ಪೂವಯ್ಯ (ಕೊಡವ)

24. ಕಾರ್ಯಕ್ರಮದ ಹೆಸರು: Discussion on “Creation Myths” in Tribal Literary Creations
ಭಾಗವಹಿಸುತ್ತಿರುವ ಬಂಜಾರ ಲೇಖಕಿ: ಶಾಂತ ನಾಯ್ಕ್ (ಬಂಜಾರ)

25. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings
ಭಾಗವಹಿಸುತ್ತಿರುವ ಬಂಜಾರ ಲೇಖಕ: ರಮೇಶ್ ಆರ್ಯ

26. ಕಾರ್ಯಕ್ರಮದ ಹೆಸರು: Discussion on Literary Works of Indian LGBTQ Writers in the 21st Century
ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಎ. ರೇವತಿ

ಇದೆ ಸಂದರ್ಭದಲ್ಲಿ ಕೆ.ವಿ. ನಾರಾಯಣ ಅವರಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅವರ “ನುಡಿಗಳ ಅಳಿವು” ಕನ್ನಡ ಪುಸ್ತಕಕ್ಕೆ ಈ ಪ್ರಶಸ್ತಿಯು ದೊರಕಿದೆ.

SHANKAR G

View Comments

  • ಎಲ್ಲರಿಗೂ ಶುಭಾಶಯಗಳು

  • ಎಲ್ಲರಿಗೂ ಶುಭವಾಗಲಿ..💐😊

  • ಭಾಗವಹಿಸುತ್ತಿರುವ ಎಲ್ಲ ಲೇಖಕರಿಗೂ ಅಭಿನಂದನೆಗಳು💐💐

  • ಉತ್ತಮ‌ಕಾರ್ಯಕ್ರಮ

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago