ಸಾಹಿತ್ಯ ಸುದ್ದಿ

ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ಕಟ್ಟೆ (ರಿ.) ಇವರಿಂದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ

ದಿನಾಂಕ: 30/03/2025, ರವಿವಾರ, ಸಂಜೆ 6 ಗಂಟೆ

ಆಶಯ ನುಡಿ:
ಡಾ. ಬಸವರಾಜ ಸಾದರ
ಲೇಖಕರು, ಬೆಂಗಳೂರು

ವಿಷಯ: ಯುಗಾದಿಯ ಸಂದೇಶ
ಶ್ರೀ ಪುಟ್ಟು ಕುಲಕರ್ಣಿ
ಲೇಖಕರು, ಕುಮಟಾ

ವಿಷಯ: ಯುಗಾದಿಯಲ್ಲಿನ ಬೆರಗು: ಬೇಂದ್ರೆ ದೃಷ್ಟಿಕೋನದ ವಿಜ್ಞಾನ
ಡಾ. ರಾಜೀವ ಜೋಶಿ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಕವಿಗೋಷ್ಠಿ:-
ಅಧ್ಯಕ್ಷತೆ:-
ಪ್ರೊ. ಬಸವರಾಜ ಡೋಣೂರ
ನಿರ್ದೇಶಕರು, ಅಧ್ಯಯನಾಂಗ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಭಾಗವಹಿಸುವ ಕವಿಗಳು:-

ಡಾ. ಸಂಜೀವರಾಯಪ್ಪ
ಸುಖದೇವಾನಂದ ಚವತ್ರಿಮಠ
ಶಿವಾನಂದ ಮರಿಗುದ್ದಿ
ಡಾ. ಬಸಯ್ಯಸ್ವಾಮಿ
ರೇಖಾ ಬಿಳಗಲಿ
ಶಾಂತಾ ಕಾಕಲ್ವಾರ
ವಾಣಿಶ್ರೀ ಕಲ್ಲೂರ
ಡಾ. ವಿಜಯಲಕ್ಷ್ಮಿ ದಾನರಡ್ಡಿ

ಸರ್ವರಿಗೂ ಆದರದ ಸ್ವಾಗತ

ಡಾ. ವಿಜಯಲಕ್ಷ್ಮಿ ದಾನರಡ್ಡಿ
ಪ್ರಧಾನ ಕಾರ್ಯದರ್ಶಿ

ಶಿವರಾಜ್ ಸಣಮನಿ
ಕಾರ್ಯದರ್ಶಿ

ಡಾ. ಪ್ರಕಾಶ ಬಾಳಿಕಾಯಿ
ಕಾರ್ಯದರ್ಶಿ

ಪ್ರಕಾಶ ಬಾಳಿಕಾಯಿ
ಖಜಾಂಚಿ

ಸದಸ್ಯ ಕಾರ್ಯದರ್ಶಿಗಳು:
ವಾಣಿಶ್ರೀ ಕಲ್ಲೂರ, ಡಾ. ಬಸಯ್ಯಸ್ವಾಮಿ, ಶಾಂತಾ ಕಾಕಲ್ವಾರ.

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ

https://meet.google.com/boj-msrp-gnf

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago