'ದೇವರ ಕಾಡಿನ ಜೀವ ಏದುಸಿರು ಬಿಡುತೈತೆ, ನರಮನುಷ್ಯರ ಜೀವಕ್ಕೆ ಮುಂದೆ ಕೇಡು ಕಾದೈತೆ’ ಬಾಯೊಳಗೆ ಪದ ಕಟ್ಟಿಕೊಂಡು, ಕಣ್ಣೊಳಗೆ ಶತಶತಮಾನದ ಕೋಪ ಹೊತ್ತುಕೊಂಡು ತಿಮ್ಮಜ್ಜ ಬರುತ್ತಿದ್ದಾನೆ. ಹೀಗಂತ…