ಮುಂಗಾರು ಮಳೆ ಅಬ್ಬರಿಸಿ ಧರೆಗಿಳಿಯುತ್ತಿತ್ತು. ನೆಹರೂ ನಗರ ಹಾಗೂ ಸರಸ್ವತಿಪುರವನ್ನು ವಿಭಜಿಸಿದ್ದ ನಾಲೆ ಮಳೆಯ ರಭಸಕ್ಕೆ ಉಕ್ಕೇರಿ ರಸ್ತೆಯ ಮೇಲೆ ಮಳೆ ನೀರು ಧಾರಾಕಾರವಾಗಿ ಹರಿಯತೊಡಗಿತು. ಇತ್ತ…
ಕರ್ಕಶವಾದ ಧ್ವನಿಯೊಂದು ,ತಲೆಯ ಮೇಲೆ ಮೊಟಕುತ್ತಾ.. "ನೀರವ ರಾತ್ರಿಯಲ್ಲೇಕೆ ಮುಸು ಮುಸು ಮುಸಲಧಾರೆ. ನಡೆ ಎದ್ದು. ನಾವೀಗ ವಾಯುವಿಹಾರ ಮಾಡುವ ಸಮಯ. ಎಲ್ಲಾದರೂ ನಾಲಗೆಯ ರುಚಿಗಿಷ್ಟು ರುಧಿರ…
ಮನೆಯ ಕರೆಗಂಟೆಯ ಸದ್ದಾದಾಗ ಅಡುಗೆ ಮನೆಯಲ್ಲಿದ್ದ ಜನನಿ, ಬೆಳಿಗ್ಗೆ ಬೆಳಿಗ್ಗೆ ಯಾರು ? ಬಂದಿರಬಹುದು! ಎಂದು ಯೋಚಿಸುತ್ತಾ! ಹೊರಗಡೆ ಬಂದು ಬಾಗಿಲು ತೆಗೆದರು. ಎದುರುಗಡೆ ಇರುವ ವ್ಯಕ್ತಿಯ…
ಕಾವೇರಿ ಕಲ್ಲೇಶನಿಗೆ "ರೀ ಆ ಸುಬ್ಬಣ್ಣನ ಕಥೆ ಏನ್ರೀ ಮಾಡಿದ್ರಿ? ಕೊಟ್ಟಿರೋ ದುಡ್ಡು ಕೇಳಿದ್ರಾ ಇಲ್ಲಾ ?" ಎಂದಳು. "ಏ ನಾನು ದುಡಿದು ತಂದು ಹಾಕೋಲ್ವಾ ಮನೆ…
"ಚಿನ್ನದ್ ತಟ್ಟೆ ಮಾಡೋ ಅಕ್ಕಸಾಲಿಗೆ ಅದ್ರಲ್ ಉಣ್ಣೋ ಭಾಗ್ಯ ದಕ್ಕೋದುಂಟೇನು ಗೋವಿಂದಣ್ಣಾ?" ಲಚ್ಚನ ಈ ಮಾತಿನಲ್ಲಿ ದಶಮಾನಗಳಿಂದ ಹುದುಗಿದ್ದ ನೋವಿನ ಗುರುತು ಎದ್ದು ಕಾಣುತ್ತಿತ್ತು. ಎಂದಿನಂತೆ ಅಂದೂ…
ಆ ದಿನ ನಾಗರ ಪಂಚಮಿಯ ಸಂಭ್ರಮ. ಪುಟ್ಟನ ಮನೆಯಲ್ಲಿ ಸಡಗರ ಮನೆಮಾಡಿತ್ತು. ಪುಟ್ಟನ ಅಮ್ಮ ಬೇಗ ಎದ್ದು ಪೂಜೆಗೆ ಎಲ್ಲವನ್ನು ಸಜ್ಜು ಮಾಡುತ್ತಿದ್ದರು. ಪುಟ್ಟ ಚೂರು ನಿಧಾನವಾಗೇ…
ಚಪ್ಪಾಳೆಯ ಸದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿತ್ತು. ಆ ಚಪ್ಪಾಳೆಯಲ್ಲಿ ನನ್ನವರು ಅಂದುಕೊಂಡ ಯಾರ ಕೈಗಳೂ ಜತೆಯಾಗಿಲ್ಲ ಎಂದುಕೊಂಡಾಗ ಎದೆಯೊಳಗೆಲ್ಲಾ ಸಂಕಟವಾಗಿತ್ತು. ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವಾಗ ನನ್ನವರು ಯಾರಾದರೂ…
ಪ್ರಿಯತಮೆಯಂತಹ ಹೆಂಡತಿಗೆ, ಎಲ್ಲಿದ್ದೀರಾ? ಎಲ್ಲೋ ಇರ್ತಿರಾ ಬಿಡಿ. ಚೆನ್ನಾಗಿದ್ದೀರಾ? ಅಯ್ಯೋ! ಇದೆಂತಹ ಪೆದ್ದು ಪ್ರಶ್ನೆ, ಚೆನ್ನಾಗಿರ ಬೇಕು ಅಂತಾನೆ ಅಲ್ವಾ ಇಷ್ಟೆಲ್ಲಾ ಕಥೆ ಮಾಡಿರೋದು. ತಿಂಡಿ ಆಯ್ತಾ…
ಆಕಾಶದಲ್ಲಿ ಯಾರೋ ಬಣ್ಣದೋಕುಳಿ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಸೂರ್ಯ ತನ್ನನ್ನು ತಾನು ರಕ್ಷಿಸಲೆಂದು ನಿಧಾನವಾಗಿ ಮುಳುಗಲು ಅಣಿಯಾಗುತ್ತಿದ್ದರೂ ಕೆಂಬಣ್ಣದಿಂದ ಯಾರೋ ಅವನ ಮೂತಿ ಕೂಡಾ ರಂಗಾಗಿಸಿದ್ದರು. ಹಕ್ಕಿಗಳ ಕೇಕೇ,…
ನೀನು ನಮ್ಮ ಮರ್ಯಾದೆ ತೆಗೆಯಲೆಂದೇ ಹುಟ್ಟಿದ್ದೀಯ ಎಂದು ತಂದೆ ಹೇಳಿದ ಪ್ರತಿಬಾರಿಯೂ ಅಕ್ಷರನಿಗೆ ಇನ್ನಿಲ್ಲದ ನೋವಾಗುತ್ತಿತ್ತು. ಆದರೆ ಏನು ಮಾಡಬೇಕು ಎಂದು ತಿಳಿಯುತ್ತಿರಲಿಲ್ಲ. ಒಡಹುಟ್ಟಿದ ಅಕ್ಕ, ತಮ್ಮ…