ಧನ್ ಧನ್ ಧನ್ ಎಂದು ಶಬ್ಧ ಬಂದ ದಿಕ್ಕಿಗೆ ಥಟ್ ಎಂದು ತಿರುಗಿ ಹಿಂದಕ್ಕೆ ಬಾಗದಿದ್ದರೆ ಕ್ಷಣದಲ್ಲಿ ಹೆಣವಾಗುತ್ತಿದ್ದ ಧರ್ಮ. ಕ್ಷಣಮಾತ್ರವೂ ಯೋಚಿಸದೇ "ಬದ್ಮಾಶ್" ಎಂದು ಬೈಯುತ್ತಾ…
ಸರಳಾ ಒಬ್ಬ ಮಧ್ಯ ವಯಸ್ಸಿನ ಗೃಹಿಣಿ. ಗಂಡ ರೋಷನ್ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ . ಮಗ ಮಗಳು ಇಬ್ಬರೂ ಕಾಲೇಜು ಓದುತ್ತಿದ್ದರು . ಸುಖೀ ಸಂಸಾರ…
"ಲೇ ಜಾನಕಿ, ಕಾಫಿ ತೊಗೊಂಡ್ಬಾ." ಗಂಡನ ಅಬ್ಬರದ ಧ್ವನಿ ಕೇಳುತ್ತಲೇ ಗಡಿಬಿಡಿಯಿಂದ ಕಾಫಿ ತಯಾರಿಸಿಕೊಂಡು, ಹಿತ್ತಾಳೆಯ ಲೋಟದಲ್ಲಿ ಕಾಫಿ ತಂದು ಪ್ರಭಾಕರನ ಮುಂದಿಟ್ಟಳು ಜಾನಕಿ. ಅವಳತ್ತ ಕಣ್ಣೆತ್ತಿಯೂ…
ನಾಸ್ತಿಕ ==== " ನಾನು ನಾಸ್ತಿಕ ಗೊತ್ತಾ?..." ಹೇಳಿದ ಆತ. "ಅಂದರೆ ದೈವ ಶಕ್ತಿಯನ್ನು ನಂಬುವುದಿಲ್ಲವೇ..?" ಕೇಳಿದೆ. " ದೈವಶಕ್ತಿಗೆ ಕೂಡ ಆಧಾರವಾದ ಮಹಾಶಕ್ತಿಯನ್ನು ಮಾತ್ರ ನಾನು…
"ಮಿ.ರಾಕೇಶ್ ನೀವು ಒಳಗೆ ಹೋಗಬಹುದು" ಸ್ವಾಗತಕಾರಿಣಿ ಹೇಳಿದಾಗ , ಭಯ ಮಿಶ್ರಿತ ಧನಿಯಲ್ಲೇ 'ಓಕೆ' ಸೀದಾ ಕ್ಯಾಬಿನ್ ನತ್ತ ನಡೆದ. ಸುತ್ತಲೂ ಗಾಜಿನ ಪರದೆಯಿಂದ ರಚಿಸಲ್ಪಟ್ಟ ಆ…
"ಯುವ್ ಚೀಟ್! ಯುವ್ ಬ್ಲಡೀ ಸ್ಕೌಂಡ್ರೆಲ್! ಯುವ್ ಅನ್‌ಗ್ರೇಟ್‌ಫುಲ್ ಚಾಪ್! ಯುವ್ ಡರ್ಟಿ ಮ್ಯಾನ್! ಯುವ್ ಅನ್‌ಬಿಲಿವೇಬಲ್ ಮ್ಯಾನ್! ಯುವ್ ಸ್ಟುಪಿಡ್ ಫೆಲೋ! ಯುವ್ ರ‍್ಯಾಸ್ಕಲ್! ಯುವ್…
ಅವನು, ಅವಳ ಬರುವಿಕೆಗಾಗಿ, ತುಂಬ ಹೊತ್ತಿನಿಂದ ಕಾಯುತ್ತಿದ್ದ. ಚಡಪಡಿಕೆಯಿಂದಾಗಿ,ಶತಪಥ ತುಳಿಯುತ್ತಿದ್ದ. ಅವಳು ಬಂದ ಹಾಗೆ ಮಾಡುತ್ತಿದ್ದಳು, ಆದರೆ ಬರುತ್ತಿರಲಿಲ್ಲ. ಕರೆದರೆ, "ಈಗ ಬಂದೆ", "ಇಗೋ ಬಂದೆ", "ಬಂದೆ…
ಸೀತಮ್ಮ ಮಗನ ಮನೆಗೆ ಬಂದು ಎರಡು ದಿನವೂ ಕಳೆದಿರಲಿಲ್ಲ, ಮೂರನೇಯ ದಿನವೇ ತಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ವಾಪಸ್ ಊರಿಗೆ ಹೋಗುವ ತಯಾರಿಯಲ್ಲಿದ್ದರು. ಸೀತಮ್ಮನೇನು ಅಲ್ಲಿ ಸುಮ್ಮನೇ…
ಸುಕನ್ಯಾ ಹೆಸರಿಗೆ ತಕ್ಕಂತೆ ಸುಸಂಸ್ಕೃತಳು, ಚಂದದ ಚೆಲುವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡೊ ತರ ಇದ್ದವಳು. ಆದರೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಇತ್ತೇ! ವಿನಃ,…
ಕಥೆಗಾರ ಜಿ. ಹರೀಶ್ ಬೇದ್ರೆ ಸರ್ ನೀವು ಹೇಳೊ ದಿನಾಂಕ ಮತ್ತು ಸಮಯ ನೋಡಿದ್ರೆ, ನಿಮ್ಮ ತಾಯಿಯವರು ಹೋಗಿರುವುದು ಧನಿಷ್ಠ ಪಂಚಕ ನಕ್ಷತ್ರದಲ್ಲಿ. ಇದು ಅಷ್ಟು ಒಳ್ಳೆಯ…