ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ ಸದ್ದಡಗಿಸಿದ ಈ ಉಸಿರು ಹಾಗೆ ಇದೆ ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ ಹುಟ್ಟು ಸಾವಿನ ನೆರಳಲ್ಲಿ ಗುದುಮುರುಗಿ ಗೀತ ಸಾಗುತ್ತಿದೆ ಯಾವುದೇ ಅಡೆತಡೆಯಿಲ್ಲದೇ…
ಅಲ್ಲೊಂದು ಕಟ್ಟಡ ಇಲ್ಲೊಂದು ಕಟ್ಟಡ ನಡುವೆ ಒಂದು ದಾರಿ ಅಂಚಿನಲ್ಲೊಂದು ಪುಸ್ತಕ ಭಂಡಾರ ದೂರದಲ್ಲೊಂದು ಘೋರಿ ದಾರಿ ಅಂತಿಂತದ್ದಲ್ಲ ಸಹಸ್ರ ಸಹಸ್ರ ಮಂದಿಯ ಬದುಕಿಗೆ ರಹದಾರಿ ನಿತ್ಯ…
ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ ತಿಳಿದೋ ತಿಳಿಯದೋ ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ ನಿನ್ನ ಒಲವ ನೇಹಾ ಅದೇಕೋ ನಾ ಪ್ರತಿಕ್ಷಣ ಬಯಸಿರುವೆ…
ಕಿರುದೀಪವೊಂದ ಬೆಳಗಿ, ನನ್ನಿಂದಲೇ ಕತ್ತಲಳಿದು ಬೆಳಕು ಮೂಡಿತೆಂದು ಬೀಗುವ ಜನರ ಕಂಡು, ದಿನದ ಇಪ್ಪತ್ತನಾಲ್ಕು ಗಂಟೆ ನೀನೇ ಉರಿದು ಜಗವ ಬೆಳಗುವುದ ನೆನೆದು ನೀ ನಗುತ್ತಿರುವೆಯಾ ?…
ನವಮಾಸ ನೋವುಂಡು ನಗುತಲೇ ಹೆತ್ತು ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ ಬಾಲ್ಯವ ವ್ಯಯಿಸದೆ ಸಾಗಿದ ಯಶಸ್ಸಿನತ್ತ ಸೆಳೆಯಿತು ಸಾಗರದಾಚೆ ಮಳೆಬಿಲ್ಲ…
ಉಡತಡಿಯಿಂದ ಉಡಿಯ ಜಾಡಿಸಿ ವಿವಸ್ತ್ರಳಾಗಿ.. ಅಕ್ಕ ದಿಗ್ಗನೆದ್ದು ಹೊರಟೆಬಿಟ್ಟಳು.! ಹತ್ತಿರದ ಗೊಮ್ಮಟನ ದಿಗಂಬರತೆ ಪ್ರಭಾವವೋ.. ಆತ್ಮ ಲಿಂಗಾತೀತ ಎಂಬ ಜ್ಞಾನದ ಅರಿವೋ..ಕಾಣೆ ಅಕ್ಕ ದಿಗ್ಗನೆದ್ದು ಹೊರಟೆ ಬಿಟ್ಟಳು..!…
' ಮನವಿದು ರೌದ್ರವಾದಂತೆಲ್ಲ, ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ. ಮುಡಿದ ಸಿಂಧೂರ ಅವನಿಂದ ನೊಂದು ರುಧಿರದಂತೆ ಗೋಚರಿಸುತ್ತಿದೆ. ಮೂರುಗಂಟಿನ ನಂಟಿನಾಚೆಗೆ ಅಂಟದಿಹ ಭಾವ ನೂರು, ಮೌನದ ಮೊರೆಹೋಗಿ ಆಡದೇ…
ಯಾರೋ ಉರುಳಿಸಿದ ದಾಳಕೆ ಬಲಿಯಾಗದಿರು ಮರುಳೇ ಬೀಸಿ ಎಸೆದ ದಾರ ಸುತ್ತಿ ತಿರುಗಿಸಿತು ಗರಗರನೆ ಎತ್ತಿ ಅತೃಪ್ತ ಮನಸ್ಸುಗಳಿಗೆ ದಾಸನಾಗದಿರು ಆಯುಧವಾಗಿ ಸಿಪ್ಪೆಯಂತೆ ತಿಪ್ಪೆಗೆಸೆದು ತಿರುಳ ತಿಂದು…
1 ಕೊನೆಯಿರದ ಪ್ರಶ್ನೆ ಒಂದೊಮ್ಮೆ ಆಗಸದಿ ಸರಿರಾತ್ರಿ ಬಾನಿನಲಿ ಅರಳುತಿಹ ಬಾಲ್ಯದಲಿ ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ? ಕಣ್ಣರಳಿಸಿ ಹುಬ್ಬೇರಿಸಿ ಮೈದಡವಿ ಕೈಹಿಡಿದು ಹೇಳಿದೆ ನೀನು ಲಕ್ಷ ಕೋಟಿ.…
(1) ರಿಂಗಣಿಸುವಾಗ ಹುಡುಕಾಡುತ್ತದೆ ಕೈ ಜೇಬಿನಿಂದ ಬಾರದ ಶಬ್ದಕೆ! ಒಮ್ಮೆ ತಡವರಿಸಿ ಮೇಲೆ ಎಡ ಬಲ ಮುಟ್ಟಿ ಪುಸ್ತಕ ಹಿಡಿಯುವ ಕರದೊಳು ಜಪಮಣಿ ಮಂಪರಿನಲ್ಲೂ ಸಂಶೋಧನೆ! ಮನಸ್ಸಿನ…