ವಯಸ್ಸು ಮಾಗಿ ತನುವು ಬಾಗಿ ಕೂದಲೆಲ್ಲ ಬಿಳಿ ಮೋಡದಂತೆ ಹೊಳೆಯುತ್ತಿದೆ ಮಿರಿ ಮಿರಿಯಾಗಿ ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ ಕೋಲೊಂದೇ ಆಸರೆಯಾಗಿ ನಿಂತಿದೆ ನನ್ನಯ ಬಾಳಿನ ಜೊತೆಯಾಗಿ ಆದರೂ…
ತನ್ನವಳ ನಯನ ಕವಿತಾ ದುಂದುಬಿಗೆ, ಮುಖಾರವಿಂದದೆ ಕಮಲದೆಸಳಂಥಾ ಅಕ್ಷಿಗಳೆಂಬ ಬಿಂಬ ಬಾವಿಯಲಿ, ಸನ್ಮೋಹನದಿಳಿದ ಅವಳ ಸೌಂದರ್ಯಕೆ ಶರಣಾದ ದಾಸ ಪದಪುಂಜಾಸ್ತ್ರದೆ, ಪ್ರಕೃತಿಯ ಮೇಲೆ ಸಮರ ಸಾರಿದ್ದ ತನ್ನವಳ…
ಓ, ಎನ್ನ ಮನದನ್ನೆ... ಒಲವಿನ ನೋಟ ಬೀರಿ ನೀ, ಹೀಗೆ ಬಂದು ಹಾಗೆ ಹೋಗುವುದ್ಯಾತಕೆ? ಕುಗ್ಗಿದ ಮನವ ಅರಳಿಸಿ ಮತ್ತೆ ಗೆಲುವು ಮೂಡಿಸಲು ನೀ- ಬರಬಾರದೇತಕೆ? ಜನಕೆ…
ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ ಇಲ್ಲಿ ಇವರು ಹೆಸರು ಬದಲಿಸಲು ನಿಂತಿದ್ದಾರೆ ಅಲ್ಲಿ ಅವರು ಮಾನಕ್ಕಾಗಿ…
ಅದುರ ಬೇಡ ಮನವೇ ನೀನು ಬಿಡದೀ ಮೋಹ ಜೀವ ನದಿ ಹಾಡು ಹರಿವ ತೊರೆಯಲಿ ಮಿಂದು ಬರುವ ಕಸವನು ದೂಡಿ ಕನುಸುಗಳ ಗೋಪುರವ ಕಟ್ಟಿ ಬಣ್ಣದ ಬಾವುಟಗಳು…
ಮನಸ್ಸಿನ ಗೂಡು ಮಳೆಯ ಹಾಡು ಸಂದ್ಯಾಕಾಲದಿ ಸುರಿವ ಮಳೆ ಹನಿ ಹನಿ ಜೋರಾಗಿ ಅಲ್ಲೆಲ್ಲಾ ನೀರಿನ ತೋಡು ಕಪ್ಪನೆಯ ಮುಗಿಲು ಭಯಾನಕ ಸಿಡಿಲು-ದಿಗಿಲು ಅಲ್ಲಲ್ಲಿ ಪ್ರೇಮ...? ಚಿತ್ತಾರ…
ಗುರುವಿನ ಪಾತ್ರ ಹಿರಿದು ಜಗದಲಿ ಅಂಧಕಾರದ ಪರದೆಯ ತೆರೆಯಬೇಕು ಶಿಷ್ಯರಲಿ ಸಮಾಜದ ಅಂಕು ಡೊಂಕುಗಳನು ತಿದ್ದುತ ಮಾದರಿಯಾಗಬೇಕು ಸನ್ನಡತೆ ಸನ್ಮಾರ್ಗದಲಿ ದ್ವೇಷ ಅಸೂಯೆ ಮತ್ಸರಗಳ ದೂಡುತಲಿ ಪ್ರೀತಿ…
ಹರಿವ ನದಿ ತೀರದಲ್ಲಿ ಕಾದು ಕುಳಿತಿಹ ರಾಧೆ, ಕೃಷ್ಣನ ಮುರಳಿಯ ರಾಗಕ್ಕೆ, ಸೋತು ಮೈ ಮರೆತಳು ಅಲ್ಲೇ.. ಮಾಧವನ ಮುರಳಿಯ ಗಾನಕೆ, ಪ್ರಾಣಿ ಪಕ್ಷಿಗಳು ಮೈ ಮರೆತು,…
ಕುಣಿಯುವಾಗ ಹೆಜ್ಜೆಗಳ ಲೆಕ್ಕ ಏತಕೆ ಮಣಿದಿರಲು ಒಲವಿಗೆ ಸಾಕ್ಷಿಯು ಬೇಕೆ ಋಣವಿರಲು ಭಾಗ್ಯದಿ ಅನುಮಾನವೇಕೆ ಹಣತೆಯಲಿ ಪ್ರೇಮದ ತೈಲವನು ಹಾಕೆ ಒಲವ ಗೆಜ್ಜೆಯಲಿ ಹೆಜ್ಜೆಯನು ಇಟ್ಟು ಚೆಲುವ…
ಮಳೆಯೇ ಆಸರೆ ಪೈರಿಗೆ ಭುವಿಯ ಆಸರೆ ನದಿಗಳಿಗೆ ಬಳ್ಳಿಯ ಆಸರೆ ಹಣ್ಣಿಗೆ ಒಲವಿನ ಆಸರೆ ಹೆಣ್ಣಿಗೆ ಸುತ್ತಲೂ ಕವಚದಂತೆ ಕಾಯಲು ರಕ್ತ ಸಂಬಂಧಿಗಳ ಆಸರೆ ಹುಟ್ಟಿನಿಂದ ಜೋಪಾನ…