ಕವಿತೆಗಳು

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಹಗುರ ಮನ’

ಹಗುರಾಗೂ ಮನವೇ, ನೀ ಹಗುರವಾಗು, ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು, ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ, ಮಣ್ಣ ಕಳಚಿ, ನೀ ಹಗುರಾಗು ಮನವೇ ಹುಲ್ಲಿಗಂಟಿದ ಮುಂಜಾವಿನ ಇಬ್ಬನಿಯಾಗು, ರವಿ…

56 years ago

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

  ಅವ್ವ ಯಾವಾಗಲೂ ಹೇಳುತ್ತಿದ್ದಳು : "ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!" ನನಗದು ಅರ್ಥವಾಗಲಿಲ್ಲ, ಆತ ಬದುಕಿರುವವರೆಗೂ ! ಖರ್ಚಿಗೆ ಕಾಸು ಬೇಕಾದಾಗಲೆಲ್ಲಾ ಆತನೆದೆರು ಗೋಳಿಡುತ್ತಿದ್ದೆ; ಪರೀಕ್ಷೆ,…

56 years ago

ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕಾಲಚಕ್ರ’

ಕತ್ತಲಾದರೆ ಯಾರಿಗ್ಯಾರು ಶಿವಾ ಎಡ ಬಲ ಬಲ ಎಡ ಅವರವರ ಮನೆಬಾಗಿಲು ಅವರವರಿಗೇ ಚಂದ ಎಲ್ಲಾ ಹಗಲುಗಳೂ ಹೀಗೇ ದಿನಾ ಸಾವ ಬಯಸುತ್ತವೆ ಹಗಲೆಂದರೆ ಅದು ಹಗಲಷ್ಟೇ…

56 years ago

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಒಲವಿನ ಓಲೆ’

ಹದಿಹರೆಯದ ಬಯಕೆಗಳೇ ಪ್ರೀತಿಯೆಂದರು ಕೆಲವರು ಉಕ್ಕಿ ಬರುವ ಆಸೆಗಳೇ ಕನಸುಗಳಿಗೆ ಪ್ರೇರಣೆಯೆಂದರು. ಮುಸ್ಸಂಜೆಯ ಸೆಳೆತಕೆ ಮನಸೋತ ಮನಸಿಗೆ ಸೋಕಿದ ಗಾಳಿಯೂ ನಿನ್ನದೇ ಒಮ್ಮೆಯೂ ಕೇಳದ ‌ನಿನ್ನ ಧನಿಯ…

56 years ago

ಖಾದರ್ ಮುಲ್ಲಾ ಅವರು ಬರೆದ ಮಕ್ಕಳ ಕವಿತೆ “ಬಿಂಬ ಪ್ರತಿಬಿಂಬ”

ಪುಟ್ಟ ಗುಬ್ಬಿ, ಪುಟ್ಟ ಗುಬ್ಬಿ ನೋಡುವೆ ನೀ ಏನಲ್ಲಿ? ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ, ನೋಡುತಿರುವೆ ಏಕೆ ನಿನ್ನದೇ ಬಿಂಬ,ಪ್ರತಿಬಿಂಬ ಕನ್ನಡಿಯಲಿ. ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ…

56 years ago

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಕವಿತೆ ‘ಮರೆತು ಬಿಡು ಮರುಳಾ’

ಬಾಲ್ಯದಾ ಮರುಳ ಪೋರನು ನಾನು ಕಾಲದಾ ಹುಸಿ ದುಂಬಾಲಕೆ ಬಿದ್ದು ಬಾಲವನೆತ್ತಿ ಕರು ಪುಟಿದಂತಿತ್ತು ನಯನಗಳ ಹರುಳೊಂದು ನೆಟ್ಟಂತಿತ್ತು ಸ್ವರ ವ್ಯಂಜನಗಳೂ ಬಾರದಾ ಸಮಯವದು ಸರಸ್ವತಿ ಜ್ಞಾನದ…

56 years ago

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಎದ್ದೇಳು ಮಾರಾಯ’

ಎದ್ದೇಳು ಮಾರಾಯ ಕಣ್ಣಿಗೆ ಕಪ್ಪುಕನಸುಗಳ ದಾಹವೇ! ಹೃದಯಕ್ಕೆ ಧರ್ಮದ ಜೂಜಾಟವೇ? ಹೆಜ್ಜೆಹೆಜ್ಜೆಗೂ ಒಳಕಣ್ಣ ತೆರೆದಿಡು ಎದ್ದೇಳು ಮಾರಾಯ ಅವರೇನು ಮಾಡುವರು! ಚಚ್ಚಿಬಿಡು ಎಲ್ಲ ಧರ್ಮಗಳ ಕಲ್ಲಾದ ಹೃದಯದ…

56 years ago

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ ‘ಸಂಭಾಷಣೆ’

ಶುರುವಾಗಿದೆ ಮುಂಗಾರಿನ ಹನಿಗಳ ಪಯಣ ಬಿಸಿಯಾದ ನೆಲಕೆ ನೀಡಲು ತಂಪಿನ ಚುಂಬನ ಆ ಧಾರೆಗೆ ದಾರಿಯಲ್ಲಿ ಸಿಲುಕಿದೆ ಎರಡು ಮೌನ ಕೊಡೆಯಡಿಯಲ್ಲಿ ಸೆರೆಯಾಗಿದೆ ಅವರಿಬ್ಬರ ಗಮನ ಕಾಯುತಿವೆ…

56 years ago

ಲಕ್ಷ್ಮೀಪುರ ಜಿ ಶ್ರೀನಿವಾಸ ಅವರು ಬರೆದ ಕವಿತೆ ‘ಮನವು’

ಜನನ ಮರಣದ ನಡುವೆ ಜೀವನದ ಪಾರಮಾರ್ಥವ ಅರಿಯಲಾರದ ಅಂಧಕಾರ ಆವರಿಸಿ ಅಳಿಸುತಿದೆ ಮನವು || ಮಾನವೀಯ ಮೌಲ್ಯಗಳ ಮರೆತು ಮೆರೆಯುತಿದೆ ಮತಿಯು ಕಾಮಕ್ರೋಧಲೋಭ ಗಳ ಬಲೆಗೆ ಸಿಕ್ಕಿ…

56 years ago

ಸವಿತಾಮುದ್ಗಲ್ ಗಂಗಾವತಿ ಅವರು ಬರೆದ ಕವಿತೆ ‘ಜೋಳದರೊಟ್ಟಿ’

  ಎರಿಹೊಲದಾಗ ಬಿತ್ತಿದಾರ ಮುಂಗಾರುಜೋಳ ಎಲ್ಲಡೆ ಹಚ್ಚಹಸಿರಿನಲ್ಲಿ ಕಂಗೊಳಿಸಿ ನಿಂತೈತೆ ಮುತ್ತಿನ ತೆನೆಗಳು ತೆನೆಬಾಗಿದ ಸಾಲುಗಳಲಿ ಅಡ್ಡಾಡಿ ಬರಲು ಹಿತವು ಉಪ್ಪುಪ್ಪು ಮೆತ್ತುವುದು ಮೈಗೆ ಮರೆಯದ ಸಿಹಿನೆನಪು…

56 years ago