ಒಲವೆಂದರೆ ಹಾಗೆ... ಅರಳಿ ನಗುವ ಮೋಹಕ ಗುಲಾಬಿಯಂತೆ ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ, ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ. ಒಮ್ಮೊಮ್ಮೆ ಮುಳ್ಳಿನಿಂದ ಚುಚ್ಚಿ ಸಹಿಸಲಾಗದ…
ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ ಅದೇ ಕೈಗಳು ಸೆರಗಿಗೆ ಜಾರಿದಾಗ!…
ಹೊರೆಯಾಗಲೊಲ್ಲೆ ಬಾಳಿನಲಿ ಕೊನೆಯುಸಿರು ಕೈ ಬಿಡುವ ತನಕ ಸೆರೆಯಾಗಲೊಲ್ಲೆ ಋಣಗಳಲಿ ಎನುತಲಿದೆ ಜೀವನದ ತವಕ ಹರಸಿರಲು ಭಗವಂತ ಒಲವ ಹಂಚಿಹುದು ಮಡಿಲ ಮರಿಗಳಲಿ ಮುಪ್ಪಿನಲಿ ಒಬ್ಬೊಂಟಿ ಜೀವ…
ದನಿ ಕ್ಷೀಣಿಸುತ್ತಿದೆ ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ ಗಾಳಿ ಉಪದೇಶಿಸುವ ಹೊತ್ತಲ್ಲಿ ದಾರಿಗೆ ಕತ್ತಲಾವರಿಸಿದೆ ದನಿ ಕ್ಷೀಣಿಸುತ್ತಿದೆ ದಿಕ್ಕೆಟ್ಟ ಉಸಿರಿಗೆ ಉಸಿರುಗಟ್ಟಿಸುವ ಗೀಜಗನ ಗೂಡಿನ ನೆರಳಲ್ಲಿ ದನಿ…
ಏಕಾಂಗಿಯ ಸರಳತೆಯಲ್ಲಿ ಏಕಕೋಶವಾಗಿ ಕಾಮನ ಬಿಲ್ಲ ಬಣ್ಣಗಳ ರಂಗೇರಿಸಿ ಬಹುಮುಖವಾಗಿ ಛಾಪನ್ನು ಮೂಡಿಸಿದ ನಿನ್ನ ಅವತಾರ ಮೆಚ್ಚಲೇಬೇಕು... ಕೊಳೆಯದ ಕಸವಾಗಿ ಹಾರಾಡಿ, ತೂರಾಡಿ ಚೂರಾಗಿ ಜಠರದಲ್ಲಿ ನೋವಿಗೂ…
ನನ್ನೊಡಲೊಳು ಚಿಗುರೊಡೆಯುತ್ತಿರುವ ಗರ್ಭವೇ ನೀ ಹೆಣ್ಣಾಗಿರಬೇಡ... ಭಾರತಾಂಭೆಯೇ ನಲಗುತ್ತಿರುವ ಈ ಘಳಿಗೆಯಲಿ ನೀ ಹೆಣ್ತನವ ತಾಳಬೇಡ ಕೂಸೇ.. ಮೊನ್ನೆ ಮೊನ್ನೆ ಮಣಿಪುರದಲಿ ಪುರುಷ ಅಹಂಕಾರಕೆ ಸ್ತ್ರೀಯತ್ವ ಬೆತ್ತಲಾಗಿ…
ದೇವನು ಹುಡುಗನಂತೆ ...... ಆಡಲು.... ಆಟಿಕೆ ಬೇಕಂತೆ ನಾನು ನೀನು ಆಟಿಕೆಯಂತೆ ಒಂದೊಂದು ಗೊಂಬೆಯೊಡನೆ ಒಂದೊಂದು ಆಟ ದಣಿವಾಗಿದೆ ಎಂದರು ಬಿಡನು ಆಟ ಹಿಡಿದು ಹಠ ಮುರಿದು…
ಮತ್ತೆ ಮತ್ತೆ ಮೌನ ಮುರಿದು ಕೆಣಕದಿರು ನಿನಗಿದು ಕೊನೆಯೆಚ್ಚರಿಕೆ! ದುಡಿದು ಬಾಳಲಿ ಮೌನದಿ ಬದುಕು ಬಂಗಾರವಾಗಲಿ ಎಂದರೂ ಬಡಿದು ತಿನ್ನುವ ನಿಮ್ಮ ಹರಕೆ ನಿಮ್ಮ ತಲೆಗೆ ತಲೆಯಲಿಟ್ಟು…
ಊರ ಸಣ್ಣಕೆರೆಯದು ತುಂಬಿತ್ತು ಕಪ್ಪೆಗಳೆಲ್ಲವು ಸೇರಿದವು ಕೆರೆಯಲ್ಲೀಜುತ, ಗ್ವಟರ್ - ಗ್ವಟರ್ ದನಿತೆಗೆದ್ಹಾಡುತ ನಲಿತಿದ್ವು ಕಪ್ಪೆಗಳಾಟವ ನೋಡುತ, ಶಾಲೆಯ ಚಿಣ್ಣರೆಲ್ಲ ಕುಣಿದಾಡಿದರು ಕಪ್ಪೆಗಳಿಗೊಂದು ಔತಣ ಕೂಟವ ಏರ್ಪಡಿಸಲು…
ಈಗೀಗ ಅಪ್ಪ ಮೌನವನ್ನು ಹೊದ್ದುಕೊಂಡು ಧ್ಯಾನಿಯಾಗಿದ್ದಾನೆ ಥೇಟ್ ಬುದ್ದನಂತೆ ನೊಂದ ಬೆಂದ ಕಥೆಗಳನ್ನೆಲ್ಲಾ ತನ್ನೊಡಲ ಮನೆಯಲಿ ಕಾಪಿಟ್ಟುಕೊಂಡು ಮುಗುಳ್ನಗುತಿರುವನು ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ ಬೈಯ್ಯುತ್ತಿದ್ದ ಬೆದರಿಸುತ್ತಿದ್ದ…