ಹೇಗೆ ಶುರು ಮಾಡಲಿ ಮೊದಲ ಸಾಲು ನನ್ನ ಒಳಗೆ, ಹೊರಗೆ ಚಳಿ ಕಾಡುತ್ತಿರಲು ಬಿಸಿ ಕಾಫಿಯ ಹಿಡಿದು ಕೈ ನಡುಗುತ್ತಿರಲು ನನ್ನ ಮುಂದೆ ಕುಳಿತ ಆ ನಗು…
ಉಸಿರು ಗಟ್ಟುವ ವಾತಾವರಣದಲ್ಲಿ ಗಂಟಲು ಬಿಗಿ ಹಿಡಿದುಕೊಂಡು ಉಗುಳು ನುಂಗುತ್ತಿದ್ದೇನೆ ಬಂಧನವನ್ನು ದಾಟಿ ಬರಲು ಮನದ ಕನಸುಗಳ ಜೊತೆ ಆಗೊಮ್ಮೆ ಈಗೊಮ್ಮೆ ಹೊಗಳುವರು ಸೃಷ್ಟಿಗೆ ಕಾರಣ, ನೀನಿಲ್ಲದೆ…
ಒಲೆ ಹಚ್ಚಿ ಚೆಂದದ ರಂಗೋಲಿ ಹಾಕಿ, ಬದುಕು ಹಸನುಗೊಳಿಸುತಾ ಸಾಗಿದರೂ ಅನುಮತಿ ಪಡೆಯಲೇ ಬೇಕು! ಕೂರಲು ಮಾತಾಡಲು ನೆರೆಮನೆಯ ಗೆಳತಿಯರೊಡನೆ ಹರಟೆಯೊಡೆಯಲು ಅನುಮತಿ ಪಡೆಯಲೇ ಬೇಕು! ಮನೆಯೆಲ್ಲಾ…
ಆಗಸಕ್ಕೆ ಏಣಿ ಹಾಕಬೇಡ ಆಗಾಗ ಕೇಳಿ ಬರುವ ಗೊಣಗಾಟ ಕಿವಿಗೊಡುವವಳಲ್ಲ ಅವಳು ಕನಸುಗಳಿಗೆಲ್ಲಿಯ ನಿರ್ಬಂಧ...!! ತನ್ನದೇ ಭಾವಪ್ರಪಂಚದಲ್ಲಿ ತಾನೇ ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ?? ಕತ್ತಲಿನ ಇತಿಹಾಸದ ಕರಾಳತೆಗೆ ಕಂಗೆಡುವವಳಲ್ಲ…
ನನ್ನ ಮನೆಯ ಸೂರಿನಡಿ ಬೆಚ್ಚನೆಯ ಸಂದಿನಲಿ ಹುಲ್ಲಕಡ್ಡಿಯ ತಂದು ಗೂಡು ಕಟ್ಟುವ ಗುಬ್ಬಚ್ಚಿ . ಅಂಗಳದ ಕಾಳುಗಳ ಹೆಕ್ಕಿ ತಿನ್ನುತ ಬಳಿಗೆ ಬಂದೊಡನೇ ರೆಕ್ಕೆ ಬಿಚ್ಚಿ ಗಗನಕ್ಕೆ…
ಸುಮ್ಮನಲ್ಲ ತೋಡುವ ಬಳೆ, ತಿಳಿ ನೀ ಹಿರಿದಿದೆ ಅದರ ಬೆಲೆ, ಹೀಯಾಳಿಸಿದರೆ ಸುರಿವುದು ಕಷ್ಟಗಳ ಸುರಿಮಳೆ. ಹೀಯಾಳಿಸಿ ಕಡೆಗಣಿಸಬೇಡ ನೀನದಕ್ಕೆ ಅಗೌರವ ತೋರಬೇಡ, ಶಕ್ತಿಯ ರೂಪ ಅದು…
ಗಂಡು ಹೆಣ್ಣುಗಳೇ ನಿಮ್ಮ ತರಹ ನಾನೂ ಬರೆಯುತ್ತೇನೆ ಶತಶತಮಾನಗಳಿಂದ ನನ್ನೊಳಡಗಿದ ಕವಿತೆಗಳು ಹಾಳೆಯಲ್ಲಿ ಹರಿಯಲೇ ಇಲ್ಲ ನಿಮ್ಮಗಳ ಸ್ವರಮೇಳದಲ್ಲಿ ನನ್ನ ಹಾಡಿಗೆ ಅವಕಾಶವೆ ದೊರೆಯಲಿಲ್ಲ ನಿಮ್ಮ ಭಾಷೆಯ…
ಎಂದೋ ಹಾಕಿದ ಡಾಂಬರಿನ ನಿಶಾನೆ ಉಳಿಸಿಕೊಂಡ ರಸ್ತೆಯಲ್ಲಿ ಮುರಿದು ಬಿದ್ದ ಸಂಬಂಧಗಳ ತೇಪೆ ಎದ್ದು ಕಾಣುತಿದೆ ಅಲ್ಲಲ್ಲಿ ಗುಂಡಿ ಗುದುಕಲು ಲೆಕ್ಕಿಸದೆ ನಾ ನೀ ಮೇಲೆಂಬ ಜಿದ್ದಿಗೆ…
ಮಾತು ಮುತ್ತಿನ ಹಾಗೆ ತುಟಿಗಳ ಬಿರಿಯುವ ನಿನ್ನ ನಗೆಯ ಚುಂಬನ ಮೈ ನವಿರೇಳುವ ರೋಮಾಂಚನ ಪುಳಕಂತೆ ನೀ ದಂತದ ಬೊಂಬೆಯಂತೆ ರಂಜಿಸಿ ನಡೆವ ನಿನ್ನ ನಡೆ ನಾಜೋಕಾ…
ಒಲವ ಬಿತ್ತಿ ಎದೆಯ ತುಂಬಾ ಕನಸು ಹರವಿ ನನ್ನೆದೆಯ ಆಸರೆಗೆ ಕಾದು ಬಯಕೆಗಳ ಬಂಧನದಿ ಸುಂದರ ಕನಸುಗಳಿಗೆ ಜೀವ ತುಂಬಿ ನಗು ಮೊಗದಲಿ ಹೂವರಳಿಸಿ ನಲ್ಮೆಯ ಮಾತು…