ಕವಿತೆಗಳು

ಮಹಾದೇವ ಹಳ್ಳಿ ಚಿಕ್ಕಸೂಗೂರು ಅವರು ಬರೆದ ಕವಿತೆ ‘ವೇಶ್ಯೆಯಿವಳಲ್ಲ’

ಮುಪ್ಪಾದ ತಂದೆ ತಾಯಿಯ ತುತ್ತಿನ ಚೀಲ ತುಂಬಿಸಲು ಮೈ ಮಾರಿಕೊಂಡವಳನು ಕರೆಯದಿರಿ ವೇಶ್ಯೆಯಂದು....! ಅಸಹಾಯಕ ತಂಗಿ ತಮ್ಮಂದಿರನು ವಿದ್ಯಾವಂತರನ್ನಾಗಿಸಲು ಬೆತ್ತಲಾದವಳ ಕರೆಯದಿರಿ ವೇಶ್ಯೆಯೆಂದು....! ಬಾಣಲೆಯಲ್ಲಿ ಸುಟ್ಟು ಕರಕಲಾದ…

56 years ago

ಡಾ. ಸುರೇಶ ನೆಗಳಗುಳಿ ಅವರು ಬರೆದ ಕವಿತೆ ‘ಒಕ್ಕೊರಲ ಕರೆ’

ಈಗ ಎಲ್ಲಾ ಕಡೆ ಬಿಸಿಲು ರಣರಣ ಬಿಸಿ ಬಹಳಷ್ಟು ಖಾರ ಮತ ದಾನದ್ದೂ ಕೂಡಾ ತಂಪಿಲ್ಲ ಕಂಪಿಲ್ಲ ಕೆಂಪಾಗಿದೆ ಎಲ್ಲಾ ಮುಖ ಮೈದಾನವಾಗಿ ನೀರೋ ಝಳ ಝಳ…

56 years ago

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಫಲಿತಾಂಶ’

ಮಾತಿನ ಮಂಟಪ ಕಟ್ಟಿ ಭರವಸೆಗಳ ಗೋಪುರ ಕುಟ್ಟಿ ಹಣದ ಮಳೆಯ , ಮದ್ಯದ ಹೊಳೆಯ ಕರುನಾಡಲಿ ಮೌನದಿ ಹರಿಸಿ; ಎದುರಾಳಿಗೆ ಜಾತೀಯ ಕತ್ತಿಯ ತೋರಿಸಿ, ಧರ್ಮದ ನಶೆಯನು…

56 years ago

ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

ಇಲ್ಲಿ ಏನೇ ಮಾಡಿದರೂ ಜಯಿಸಬಹುದು.. ಇಲ್ಲಿ ನ್ಯಾಯ ಅನ್ಯಾಯಗಳ ತೂಗುವ ತಕ್ಕಡಿ ಬೇಕಿಲ್ಲ.. ತೂಕದ ಬಟ್ಟುಗಳಲ್ಲಿ ಅಂಕಿಗಳೇ ಇಲ್ಲ.. ತಕ್ಕಡಿ ಹಿಡಿದವನ ಕೈಲಿ ಹೆಬ್ಬೆರಳೇ ಇಲ್ಲ ಭರತಮಾತೆ…

56 years ago

ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

ಮನದ ನೋವಿಗೆ ಮಸಣದ ಮೌನವು ಕೂಗಿದೆ ಕನಸಿನ ಬಾಗಿಲಿಗೆ ಕಾಸಿನ ಬೀಗವು ತೂಗಿದೇ ಆಸೆ ಕರಗಿರಲು ಕನಸು ಕಾದಿರಲು ಮನಸಲಿ ನಿನ್ನಯ ನೆನಪಿನ ಹಣತೆಯು ನೋವಿನ ಎಣ್ಣೆಯಲ್ಲಿ…

56 years ago

ಹರೀಶ್ ಎಸ್. ಅವರು ಬರೆದ ಕವಿತೆ ‘ಪ್ರೇಮ ಸಾಂಗತ್ಯ’

ನನಗೆ ಸಾಯುವುದಕ್ಕೆ ಇಷ್ಷವೇ‌‌‌ ನಿನ್ನ ಪ್ರೇಮದ ಮಡಿಲಲ್ಲಿ ಮಾತ್ರ! ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ! ನನಗೆ ಸಾಯುವುದಕ್ಕೆ ಇಷ್ಟವೇ ನಿನ್ನ ಅಂಗಾಲಿನ ನೋವಿಗೆ ಮುಲಾಮಗುತ್ತಾ ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ!…

56 years ago

ವಿಶಾಲ್ ಮ್ಯಾಸರ್ ಅವರು ಬರೆದ ಕವಿತೆ ‘ಮೂರು ತಲೆಮಾರು ಮತ್ತು ಬದುಕ ಬಂಡಿ’

ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು ಕಿರ್ ಕಿಟಾರ್ ಕಿರ್ ಎನ್ನುವ ಟಿವಿಎಸ್,ಲೂನಾ ಬಡ್…

56 years ago

ಅಮ್ಮಂದಿರ ದಿನದ ವಿಶೇಷತೆಗೆ ಮೃಣಾಲಿನಿ ಅವರು ಬರೆದ ಕವಿತೆ ‘ಅವ್ವ’

ಅವ್ವ ಕರುಳ ಬಳ್ಳಿಯನ್ನು ತನ್ನ ಜೀವಕ್ಕಿಂತ ಹೆಚ್ಚಿನ ಕಕ್ಕುಲಾತಿಯನ್ನು ಕೊಟ್ಟು, ಪೋಶಿಸಿ, ಪ್ರೀತಿಸಿ ತನ್ನ ಉಸಿರನ ಕೊನೆಯವರೆಗೂ ಬಿಟ್ಟು ಕೊಡದ ಕೊರಗಿ, ಸೊರಗಿ ಸಾಕಿ ಸಲುಹಿ, ಸಂಬಾಳಿಸುವ,…

56 years ago

ಅನಿಲ್ ಕುಮಾರ್ ಎನ್. ಅವರ ‘ಕಾಡುವ ಗುರಿ’ ಕವಿತೆ

ಕಾಡುವ ಗುರಿಯ ಸೇರಲು ಬಯಸಿದೆ, ಕತ್ತಲ ರಾತ್ರಿಯಲಿ. ಎತ್ತ ನೋಡಿದರು ನೀರು, ದಾರಿ ತೋಚದು. ಎಷ್ಟು ಹೊತ್ತು ಕಾದು ಕೂರಲಿ, ದಾರಿ ತೋರುವವರು ಬರುವವರೆಂದು. ನಾನೆ ಹಚ್ಚಿದೊಂದು…

56 years ago

ಜಬೀವುಲ್ಲಾ ಎಂ. ಅಸದ್ ಅವರ ಕವಿತೆ ‘ನೀ ಬಂದದ್ದು ಒಳ್ಳೆಯದಾಯಿತು’

ಬಾ ಒಳಗೆ, ......................... ಈ ಏಕಾಂತ, ಕಾಡುವ ಒಂಟಿತನ, ತೀರದ ಬೇಸರ ಸಾಕಾಗಿತ್ತು ಈ ಮೌನ ಅಸಹನೀಯವಾಗಿತ್ತು ನೀ ಬಂದದ್ದು ಒಳ್ಳೆಯದಾಯಿತು ಅದು, ಆ ಆರಾಮ ಕುರ್ಚಿಯಲ್ಲಿ…

56 years ago