ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನು ಉಳಿದಿಲ್ಲ ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ ಕೊಂಡರೆ ನಗಬೇಕು ಎನಿಸುತ್ತದೆ ರಂಜಕ…
ಕೊರಗುವುದು ಏಕೋ ಪ್ರೀತಿಯ ಗೆಳೆಯ ಸಂಕಷ್ಟದಿಂದ ನೋಯುವುದು ಹೃದಯ! ನಾವಂದು ಕೊಂಡಂತೆ ಆಗಿಲ್ಲ ಎಂದು ನರಳುವುದು ಏಕೆ ಅರಿಯೋ ಬಂಧು ದೈವದ ನಿಯಮ ಮೀರಲಹುದೆ ನಾವು ತಾಳ್ಮೆಯಿಂದೆಲ್ಲ…
ಭ್ರಮಾಧೀನ ಕನಸುಗಳ ಬೆನ್ನೇರಿ ಹೊರಟ ಆ ದಿನಗಳ ಸಂಭ್ರಮವೇನು? ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ ಪುರಾತನ ಯುಗದ ಕಲ್ಲುಗಳೆಷ್ಟು? ಕಲ್ಲೇಕೆ ಬೆಂಕಿಯನೂ…
ಸಂಗಾತಿ ಮನ ಅರಿಯುವುದು ಅವಳಾಳ ಸಂಗತಿ ಅರಿತ ಮೇಲೆ, ಸಂಗದಿ ಸಂಗಾತಿ ಮನವರಿತರೆ ಸಾರ ಅರಿಯುವುದು ಆ ಮೇಲೆ, ಭಂಗದೀ ಸಂಗಾತಿ ಮಾಡುವಳವಳು ಬಲು ಘಾಸಿ ಮೇಲೆ…
ಒಲವಾಗಿಯೇ ಉಳಿದು ಬಿಡೋಣ ನೀಲ್ಬಾನು ಮತ್ತು ಹಕ್ಕಿಗಳಂತೆ ಬುವಿಯೊಡಲಿಗೆ ತಂಪೆರೆವ ವೃಷ್ಟಿಯಂತೆ ಭಾನ್ಕಿರಣಕೆ ಮುಗುಳ್ನಗುವ ಕಮಲೆಯಂತೆ ಒಲವಾಗಿಯೇ ಉಳಿದು ಬಿಡೋಣ ಸಂಬಂಧವೆಂಬ ಬೇಲಿಯ ಹೊರತಾಗಿ ಸಮಾಜದ…
ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ ಹೊರಬರಲು ಹವಣಿಸುವ ಕಣ್ಣೀರ ರೆಪ್ಪೆಯೊಳಗೇ ತಡೆದಿದ್ದಾಳೆ ಬಹಳ ಮಾಗಿದ್ದಾಳೆ ಅವಳು....! ಮನದ ಮಾತೆಲ್ಲ ಹೊರಬಂದರೆ ಬದುಕು ಬಂಡೆಯೊಳಗಿನ…
ಮದುವೆ ------------- ಒಪ್ಪಿ ಮದುವೆಯಾದವರಿಗಿಂತಲೂ ತಪ್ಪಿ ಮದುವೆಯಾದವರೆ ಜಾಸ್ತಿ !! ಸಂತೋಷ ------------ ಬಟ್ಟೆಯನು ಕೊಂಡಂತೆ ಅರಿವೆಯಂಗಡಿಯಲಿ ಸಂತೋಷ ಕೊಳ್ಳಲಾಗದು !! ಪ್ರೋತ್ಸಾಹ --------------- ನೀವು ನೀಡುವ…
ಗೌಜು ಗದ್ದಲವ ಸೀಳಿದ ನಿಶ್ಯಬ್ದ 'ಮೌನ' ಹಾದಿಯಾಗಿ ಮಲಗಿದೆ ತನ್ನೆದೆಗೆ ತಾ ಸಾಕ್ಷಿಯಾಗಿ ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು ಕಣ್ಣಿಗಂಟಿದ ಬೆಳಕಷ್ಟೇ ಗುರಿ ತೋರುವ ಕಂದೀಲು…
ಭಾವದ ಹಂಗಿನಲ್ಲಿ ಸಿಕ್ಕಿಕೊಂಡ ನನಗೆ ನಿನ್ನ ನೆನಪುಗಳು ಉಸಿರುಕಟ್ಟಿಸುತ್ತಿತ್ತು. ಕಾದ ಕಾವಲಿಯ ಮೇಲೆ ಕುಳಿತ ಅನುಭವ. ಹುಚ್ಚೆದ್ದು ಕುಣಿವ ಕಾಮನೆಗಳು ಮನದ ಗೋಡೆಯ ಮೇಲೆ ಚಿತ್ರ ಬರೆಯುತ್ತಿದ್ದವು.…
ಒಮ್ಮೊಮ್ಮೆ ನೀನು ಹಿಮಪಾತದಂತೆ ಗೋಚರಿಸುತ್ತಿ, ಒಮ್ಮೊಮ್ಮೆ ಜ್ವಾಲಾಮುಖಿಯಂತೆ ಏಕೆಂದು ಅರಿಯುವ ಹಠ ನನಗಿಲ್ಲ ಹಿಮ ಹಾಗೂ ಬೆಂಕಿ ಎರಡನ್ನೂ ನನ್ನ ಮೇಲೆ ಸುರಿದುಕೊಂಡಿರುವೆ ಅವು ಎಲ್ಲವನ್ನೂ ಸಹಿಸುವ…