ಲೋಕದ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ, ಅದರ ಅಡಿಯ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ, ಆದರೂ ಆ ಅಂತರಾಳದ ಬಗ್ಗೆ ನೀ ತಿಳಿದಿಲ್ಲವೆಲ್ಲ ವಿಚಾರ, ಅದು…
ಕವಿತೆಯೆಂದರೆ; ಮುಂಜಾನೆ ಕಿಟಕಿಯ ತೂರಿ, ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ ಶರತ್ಕಾಲದ ಗಾಳಿ. ಕವಿತೆಯೆಂದರೆ; ಮುಗಿಲಾಳದ ಹನಿಸಿಡಿದು, ಹಠಾತ್ತನೆ ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ ವಸಂತದ ಭೋರ್ಮಳೆ. ಕವಿತೆಯೆಂದರೆ; ಎಳೆ…
ಅರೆ ಕ್ಷಣ ಇವಳ ಮೇಲೆ ಕುಳಿತರೂ ಸಾಕು ಅರಿವೆ ತುಂಬ ಅರಳುವ ಚಿತ್ತಾರ ಮೊದಲ ಪ್ರೇಮಿ ಎದೆಯಲ್ಲಿ ಕೊರೆದಿಟ್ಟು ಹೋದ ಗಾಯದ ಹಾಗೆ ಎಷ್ಟು ಝಾಡಿಸಿದರೂ ಅದೆಲ್ಲೋ…
earth-ಹೀನ ------------------ ಮಾನವೀಯತೆ ಇಲ್ಲದ ಭೂಮಿಯ ಮೇಲಿನ ಬದುಕು..! sun-ಮಾರ್ಗ ------------------ ಭೇದವಿಲ್ಲದೆ ಬೆಳಕ ನೀಡುವ ಸೂರ್ಯನ ಸಂದೇಶ..! pray-ರಕ --------------- ದಿನದ ಬದುಕಿಗೆ…
ಅಹಂಕಾರದ ಮಾಯೆ ಈ ಕಾಯ, ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ, ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ. ಮಣ್ಣ ಧೂಳು ಕಣ,ಈ ಕಾಯ, ಜೋರು ಗಾಳಿ…
ಮಳೆ ಹನಿಯ ಜಾಡಿನಲಿ ಹೆಜ್ಜೆಯ ಗುರುತುಗಳು ಕೆನ್ನೆಯ ಮೇಲೆ. ಅವಳು ಬಹು ಮಾಗಿದ್ದಾಳೆ ಒಳಗೊಳಗೆ ಅದಕ್ಕೆ ಮೌನವಾಗಿದ್ದಾಳೆ. ಕೊಂಚ ನಗುವುದಕ್ಕೂ ಮುನ್ನ ತೂಗುತ್ತಾಳೆ ಮನದಲ್ಲಿ ಅರಳೆಯ ಬೆಟ್ಟದಷ್ಟು.…
ಸಾಲು ಮರವು ಸಾಲದಾಗಿದೆ ನಾಕು ದಿಕ್ಕಿಗೂ ಒಣಮರವೇ ಭಾಗವಾಗಿದೆ ಹೆಜ್ಜೆ ಹೆಜ್ಜೆಗೂ ಚಿಗುರ ಒಗರ ಸವಿದುಕೊಂಡು ಲಾಲಿ ಹಾಡಿದೆ ದೂರಮರದ ಸವಿಯನುಂಡು ಬದುಕ ಎಣಿಸಿದೆ ಟಿಸಿಲು ಒಡೆದು…
ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು ನೆನಪುಗಳ ಗೋರಿ ಮೇಲೆ ನಿರ್ಮಿಸು ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ ಏಕೆಂದರೆ ಕಳೆದದ್ದು ನಮ್ಮದಲ್ಲ; ನಾಳೆಗಳು ನಮ್ಮವು! ಇಲ್ಲದ್ದರ ಬಗ್ಗೆ ಚಿಂತೆ…
ನಿನ್ನ ಮೋಹದ ಕೆಂಡರಾಶಿಯ ಮೇಲೆ ನಿಲ್ಲಿಸಿ ಸುಡುವುದೆಂದು ಕೇಳಿದರೆ ಏನು ಹೇಳಲಿ ನಾನು ದಹಿಸುವುದಾದರೆ ದಹಿಸಿ ಬಿಡು ಒಮ್ಮೆ ಸುಟ್ಟು ಬೂದಿಯಾಗುತ್ತೇನೆ ನಿನ್ನ ಮಾತಿನ ಮಾದಕ ಮುತ್ತಿನ…
ನಡೆಯುತ್ತಿದ್ದೇನೆ ಗುರಿ ಇರದ ದಾರಿಯಲ್ಲಿ ಈಗ ನಡೆಯೂ ಬೇಸರವಾಗಿದೆ ಸೋಲು ನಡೆವ ಕಾಲಿಗೆ ಹೊರತು ಹೋಗುವ ದಾರಿಗಲ್ಲ ಅವರು ತಮ್ಮ ಗೆಲವಿನ ಸಂಭ್ರಮದಲಿದ್ದಾರೆ ನನಗೆ ಗೆಲುವೆ ಬೇಡ…