ರಾತ್ರಿ ಬೆಲೆಯ ಗುಣಿಸುವ ಗುಣಿಕಾರ ಹೇಗಾಗ ಬಲ್ಲ ಅವ ನನ್ನ ಗೆಣೆಕಾರ ? ಉಬ್ಬು ತಗ್ಗು ಮುಟ್ಟಿ ಸವರಿ ಕಚ್ಚಿ ಕಲೆ ಉಳಿಸಿ ದುರ್ನಾತ ಬೀರಿ ಕಕ್ಕುವವ…
ದಾರಿಯಲ್ಲೊಂದು ಪರಿಚಿತ ಮುಖವ ಕಂಡು ನಾ ನಗಲು, ಮುಖಗಂಟಿಕ್ಕಿ ನಡೆವ ಅವರು ಹೀಗೇಕೆಂದು ನಾ ಪೆಚ್ಚಾಗುತ್ತೇನೆ. ಮತ್ತೊಂದು ಮುಖ ಎದುರಾಗೆ, ನಾ ಮುಖ ತಿರುವಿದಾಗ, ಆ ಮುಖದಲ್ಲಿ…
ನೆರಳಾಗಿ ಬದುಕೆಂದು ಹಾರೈಸಿದಾ ದೇವ ಬದಕು ನೆರಳಾಗಿಸುವ ಕಾಯಕವು ನನದಾಯ್ತು ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ ಮರವಾಗಿ ಬೆಳೆದೆ ಶ್ರೀರಾಮನಂತೆ ವರವಾಗಿ ಕೊಟ್ಟೆ ಹಣ್ಣು ಹಂಪುಗಳನು ಶಿರಬಾಗಿ…
ಆ ಕನಸು ಈ ದೀಪ ಇಲ್ಲಿಯೇ ಉರಿಯುತಿರಲಿ ಪ್ರೀತಿಯ ಪ್ರಣಾಳಿಕೆಯಿದು ಇಲ್ಲಿಯೇ ಬಿಡುಗಡೆಗೊಳ್ಳಲಿ ನೀನು ಸದಾ ಸಂಧಿಸುತಿರು ಬಿಸಿಲು ಕಿರಣಗಳನಪ್ಪಿ ಮೋಡಮೇಣದ ಬತ್ತಿಯು ಹೀಗೆಯೇ ಬೇಳಗುತಿರಲಿ ನಿನ್ನ…
ಏಳು.. ಎದ್ದೇಳು ಚಾತಕ ಪಕ್ಷಿ ಮೊದಲ ಮಳೆ ಹನಿಗೆ ಬಾಯ್ದೆರೆದು ಜಾಡ್ಯಗಳ ಕಿತ್ತೆಸೆದು ಪುಚ್ಚ ಬಿಚ್ಚು ಗರಿಗರಿಯ ಗೂಡು ಬಿಟ್ಟು ಕನಸುಗಳ ಕಣ್ಣುಕಟ್ಟು ಸಿಡಿಲು, ಮಿಂಚುಗಳ ವಾದ್ಯ,…
ಕಿತ್ತೋದ ಚಪ್ಪಲಿಯನು ತಂದು ಹೊಲಿ ಎಂದ ಸೆವೆದೋದ ಬೂಟನು ಎಸೆದು ಹೊಲಿ ಎಂದ ದಾರ ಖಾಲಿಯಾಗಿದೆ ಸ್ವಾಮಿ ತರುವೆ ಎಂದಾಗ ನಿನ್ನ ನರವನೇ ಕಿತ್ತು ದಾರವಾಗಿಸಿ ಹೊಲಿ…
ಬೆನ್ನು ಹತ್ತಿವೆ ನೆನಪುಗಳ ನೆರಳು ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುವೆ ನಾನು ಮತ್ತೆ ಆಶೆಗಳ ಬಿಸಿಲ್ಗುದುರೆ ಓಡುತ್ತಿದೆ ಮುಂದೆ ಮುಂದೆ ಬಂಗಾರದ ಜಿಂಕೆಗೆ ಮರುಳಾದ ಸೀತೆಯಂತೆ ಓಡುವೆ…
ನದಿ ನಡುವಲ್ಲೊಂದು ಕಲ್ಲುಗುಂಡು ಕುಳಿತಾವದರ ಮೇಲೆ ಬೆಳ್ಳಕ್ಕಿ ಹಿಂಡು ಬೇಸಿಗೆಯ ಮುದಿ ನದಿಗೆ ಮುತ್ತಿದೆ ಬೆಸ್ತರ ದಂಡು ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ ಹೋಗಿರಿ ಉಂಡು ಬೆದರಿದವು ಚದುರಿದವು…
ಬರವಣಿಗೆಗೂ ಬೇಲಿ ಹಾಕಿರುವಾಗ ಬರೆದಿದ್ದೆಲ್ಲ ನಿಜವಾಗಲು ಹೇಗೆ ಸಾಧ್ಯ? ಕಣ್ಣಿಗೆ ಹಳದಿ ಪೊರೆ ಕವಿದಿರುವಾಗ ನೋಡಿದ್ದೆಲ್ಲ ಸತ್ಯವಾಗಲು ಹೇಗೆ ಸಾಧ್ಯ? ಮನದಲ್ಲೊಂದು ಬಿಂಬವಿರುವಾಗ ಸಂಬಂಧ ನೈಜವಾಗಿರಲು ಹೇಗೆ…
ಜೀವಿಯ ಉಸಿರಿಗೆ ಹಸಿರನು ತುಂಬುವ ಅಮೃತ ಸುಧೆಯೆ ಮಣ್ಣು! ಪ್ರಕೃತಿ ಮಾತೆಯು ಲೋಕಕೆ ನೀಡಿದ ಜಡಚೇತನಗಳ ಕಣ್ಣು! ಅನಂತ ಗರ್ಭದ ಕಣಕಣದಲ್ಲು ಅಡಗಿದೆ ಹೊಳಪಿನ ಹೊನ್ನು! ಕೋಟಿ…