ಒಲವ ಬಳ್ಳಿಯು ನೀನು ನಿಂತಮರವದು ನಾನು ತಬ್ಬಿ ಹಬ್ಬುತಲಿ ನನ್ನ ಬದುಕ ಪೂರ್ಣತೆ ಗೊಳಿಸು.. ಬಿಡಿಸಿ ಚಾಚಿಹೆ ನಾನು ನನ್ನೆಲ್ಲ ತೋಳುಗಳ ಅಲಂಗಿಸು ನನ್ನ ಮಧುರ ಲತೆಯಲಿ…
ಗೆ; ನೀನು ನಡೆಸಿಕೊಡಬಹುದಾದ ಒಂದು ಮಾತು ನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ. ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋ ವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋ ಆ ಉಳಿದು ಹೋದ…
ಎಲ್ಲೋ ಒಂದು ಕಡೆ ಗಟ್ಟಿಯಾಗಿ ನೆಲೆಯೂರಿದ್ದೆ ಸಿಡಿಮದ್ದುಗಳ ಸಿಡಿಸಿ ತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕು ಸಮತಟ್ಟಾದೆ ನಾಜೂಕುತನದಿ ಮನೆ, ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳು ಉಳಿಯ ಅಳತೆಯೊಳಗೆ…
ಯಾಕಿಷ್ಟು ನಿನಗೆ ಅವಸರ ಜೀವದ ಅಂತ್ಯಕೆ ಆತುರ ಯಾರ ಮೇಲೆ ಮುನಿಸು ಒಂದಿಷ್ಟು ಕಾಲ ನೆಲೆಸು ಕಹಿಯ ಕಾರಣ ಉಸುರದೆ ಮೌನದಿ ಬಾಡಿ ಹೋಗುವೆ ಸಿಹಿಯ ಜೇನನು…
ಬಾನಲ್ಲಿ ರವಿಯ ರಂಗಿನಾಟ ಬಾನಂಚಿನಲ್ಲಿ ಮೂಡಿದೆ ಬಣ್ಣಗಳ ಸವಿನೋಟ, ಬಾನಾಡಿಗಳ ಪಯಣ, ಹೊರಟಿದೆ ಗೂಡಿನತ್ತ. ನಿಶೆ ಮೂಡುತ್ತಿರುವ ಈ ಹೊತ್ತು, ಕ್ಷಣ ಕ್ಷಣಕ್ಕೂ ಬದಲಾಗುವ, ರಂಗಿನೋಕುಳಿಯ ಆಟದ…
ಕಾಡ ಹೂವು ನಾನು ನಾ ಹೂವು ಎಂದರೆ ಆಶ್ಚರ್ಯವೇನು!? ಮುದವಿಲ್ಲ ಎನಗೆ ಮಂದಾರದಂತೆ ಸುಗಂಧವಿಲ್ಲ ಮಲ್ಲಿಗೆಯಂತೆ ಹೆಣ್ಣಿನ ಮುಡಿಗು ಸೇರಲಾರೆ, ದೇವರ ಅಡಿಗು ಬೀಳಲಾರೆ, ಮಸಣದ ಹಾದಿಯನ್ನು…
ಓ ಮಳೆಯೇ ನೀ ಸುರಿಯೇ.. ನಬೆಯ ಕಪ್ಪಾದ ಮೋಡದಿ, ಗುಡುಗು ಮಿಂಚಿನ ರೌದ್ರ ನತ೯ನದ, ದಶ೯ನವ ತೋರು ಇಳೆಯು ಬಿರು ಬಿಸಿಲಿಗೆ ಬೆಂದು ಬೆಂಡಾಗಿ ಹೋಗಿಹಳು, ನಿನ್ನ…
1 ಇಲ್ಲಿ ಕೆಲಸವು ಮೈಮುರಿದು ಬಿದ್ದಿದೆ ದುಡಿದಷ್ಟು ಹೊಟ್ಟೆ ತುಂಬತ್ತದೆ ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ ಕಣ್ಮನ ಸೆಳೆಯುವುದನ್ನು ಯಾರು ಅಲ್ಲಗೆಳೆಯಲಾಗುವುದಿಲ್ಲ…
ಅವಳು ಸುಂದರಿ... ಬಳುಕುವ ವಯ್ಯಾರಿ ಕಣ್ಣ ನೋಟದಲ್ಲೇ ಕೊಂದು ಬಿಡುವಳಲ್ಲೆ? ಬಾರಿ ಬಾರಿ ಸತ್ತು ಮತ್ತೆ ಚೇತರಿಸಿ ಎದ್ದು ಅವಳಲ್ಲಿ ಯಾಚಿಸುವೆ ಪ್ರೇಮಭಿಕ್ಷೆಯ ಮದ್ದು ಅದೇ ತೀಕ್ಷ್ಣ…
ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ ಹಾದಿಯ…