ಬಣ್ಣ ಬಣ್ಣದ ಸಂಜೆ ಮಲ್ಲಿಗೆ ಗಮನ ಸೆಳೆದಿದೆ ಇಂದು ಮೆಲ್ಲಗೆ ಕಂಪು ಸೂಸುತ ನಗೆಯ ಬೀರಿದೆ ತಂಪಿನಂಗಳದ ತುಂಬಾ ಹರಡಿದೆ ಬಾಡಿ ಹೋಗುವ ಚಿಂತೆಯು ಇಲ್ಲ ಸಾಲು…
ನೀರ ಮೇಲಿನ ಗುಳ್ಳೆಯಂತಿನ ಬದುಕಿನಲಿ ನಿನ್ನ ಸ್ವಾರ್ಥಕ್ಕಾಗಿ ಕಾಡುಗಳ ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ, ಅಣೆಕಟ್ಟು, ಬಂಗಲೆಗಳಲಿ ಸುಖವಾಗಿ ಜೀವಿಸಲು ಸಾಧ್ಯವೇ ಮನುಜ?! ಕಾಡಿನಿಂದಲೇ ಉಸಿರು,…
ಮೀಟರ್ ತಿರುಗಿಸುತ್ತ ಆಟೋದವನು ಕೇಳುತ್ತಾನೆ ಯಾವ ಕಡೆಗೆ ಹೋಗಬೇಕು ಹೇಳಿ ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ ಕಿಕ್ ಹೊಡೆದು ಓಡಿಸುತ್ತಾನೆ ಗ್ರಾಹಕರನ್ನು ಗಮನಿಸುತ್ತ. ಓಟಿಪಿ ಪಡೆದ ವೋಲ್ವೊ ಆಟೋದವನು…
ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ ಬೆಳಕ ನಗೆಯನು ಚೆಲ್ಲಿದ ಜಗದ…
ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ! ನಗರ ಸುಖದ ಮುಂದೆ ನಾ ಮರೆತಿದ್ದೆ…
ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿ ಹಗಲು…
ಬಹುದಿನಗಳ ಆಸೆ ಸಿದ್ದಾರ್ಥನ ವಾಕ್ಯದಂತೆ ಆಸೆಗಳ ಆಸರೆಯಿಲ್ಲದೆ ಬದುಕಿನುದ್ದಕ್ಕೂ ಬದುಕಬೇಕೆನ್ನುವುದು! ಇತಿಹಾಸದ ಪುಟಗಳಲ್ಲುಳಿಯಬೇಕು ಯುದ್ಧ ಗೆದ್ದರು ಬಾಹುಬಲಿಯಂತೆ ತುಂಡು ಬಟ್ಟೆಯಿಲ್ಲದ ಜಾತಿ - ಧರ್ಮವನ್ನು ತ್ಯಜಿಸಿ ಮಾನವೀಯತೆಯಿಂದ…
ಮನದಲ್ಲಿ ಮೂಡಿದ ಕಲಹ ತೊಲಗಲಿ, ನಿನ್ನ ಒಲವ ಹಾಡಿದ ಕಾವ್ಯವಿಲ್ಲ ಹನಿ ಕರಗಿ ನೀರಾಯಿತಲ್ಲ ಕಂಬನಿಧಾರೆ ಇದೇಕೆ ಒಲವೆಂಬ ಒಲವೇ ಮರಿಬೇಡ ನನ್ನ ನಿಜ ಪಾಪಿ ನಾನು…
ಅಯ್ಯೋ! ಭುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೆ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ…
ಏನೋ ತಕರಾರು ? ಮುಂಗಾರು ತಡವಾಯಿತು, ರೈತನಿಗೆ ಹದ ಹೊಲದ ಹೊಕ್ಕುಳಾಳದಿ ಬೀಜ ಬಿತ್ತುವ ತವಕ, ಭೂಮಿಗೆ ನೀರೆರದುಕೊಂಡು ಮೊಳಕೆ ಹೊಡೆದು ಬಸಿರಾಗುವ ಬಯಕೆ, ಯಾರದೋ ಬಯೆಕೆ…