ಕೇಳದೆ ಈ ಒಂಟಿ ಮನಸಿನ ರೋಧನೆ ಅರಿಯದೆ ಸೋತು ಕುಳಿತಿಹ ಹೆಣ್ಣಿನ ವೇದನೆ ಪಂಜರದ ಕಂಬಿಯೊಳಗೆ ನಂಬಿಕೆ ಸತ್ತಿದೆ ಬೆಳಕು ಸುಳಿಯದೆ ಕಗ್ಗತ್ತಲು ಸುತ್ತಿದೆ ಉಸಿರಾಡುತ್ತಿದ್ದರೂ ಕೊಸರಾಡಲು…
ಸ್ವಾಮಿರಾಚಾರ್ಯರೆಂಬೋ ಕಲ್ಪವೃಕ್ಷವೇ ನನ್ನಪ್ಪ ನನ್ನ ಗುರು ಪ್ರೀತಿ ವಾತ್ಸಲ್ಯದ ಬೇರು ಶಕುಂತಲಾ ತುಪ್ಪಸಕ್ರಿಯ ಪ್ರೀತಿಯ ಅಪ್ಪ ಎಲ್ಲರ ಮನದ ಆರಾಧ್ಯ ಮೂರುತಿ ನನ್ನಪ್ಪ! ಸರಸ್ವತಿಬಾಯಿ ತಾಯಿ ಕುಟುಂಬದ…
ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ ಬಿಡುವಿಲ್ಲದೆ ಇಳೆಗೆ ಸುರಿಯುತಿಹೆ ಏಕೆ ಪ್ರೇಮಿಗಳ ಮನ…
ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. || ಜಗದ ಸುತ್ತ ಹುತ್ತ ಚಾಚಿದೆ,…
ಜಗಕೆ ಆನಂದವ ಉಣಿಸಿದವನ ಉಳಿಸದಾಯ್ತು ಈ ಜಗತ್ತು ದ್ವೇಷದ ಕೂಪದೊಳಗೆ ಸಿದ್ಧಿಯು ಕೂಡ ಶವವಾಯ್ತು ಅವಸಾನ ಅವಕಾಶದ ಬೆನ್ನೇರಿ ಎದುರು ಶೂಲವಾಗಿ ನಿಂತಿತ್ತು ಆ ನಿರ್ಮಲ…
ಕಿಲುಬಿಡಿದ ರಕ್ತದ ನಾಳದಲ್ಲೆಲ್ಲಾ ಧರ್ಮದ ದುರ್ನಾತ ಸೇರಿ ಗಲ್ಲಿಗಲ್ಲಿಗೆಲ್ಲ ಮೈಕು ಜಾಡಿಸಿ ವಯಸ್ಕರ ಬಣ್ಣವೆಲ್ಲ ಚರ್ಮದ ಸ್ಪರ್ಶಕ್ಕೆ ಆಲ ತುಂಬಿ ದಕ್ಷನ ಯಜ್ಞಕ್ಕೆ ಬಲಿಕೇಳುತ್ತಿದೆ ಬಣ್ಣ…
ನಾ ಕಂಡ ಕನಸಿಗೆ ಜೋಡಿ ಕಣ್ಣುಗಳಾಗುತ ಎತ್ತರದ ಗುರಿಗೆ ಏಣಿಯಾದವರೇ ನನ್ನ ಗುರುಗಳೇ ಸದ್ಗುರುಗಳೇ ಎರಗುವೆ ಶಿರಬಾಗಿ ಬಡತನದ ಭವಣೆಯ ಕ್ಷಣದಲ್ಲಿ ಮರೆಸುತ ಗುರಿಯತ್ತ ಚಿತ್ತ ಇರಿಸಬೇಕೆಂದವರೇ…
ಅಪ್ಪನ ಹೆಗಲು ಜೊತೆಗಿರಲು ಹಗಲು-ರಾತ್ರಿ ಮರುಕಳಿಸುತ್ತಿರಲು ನಿನ್ನ ಅಕ್ಕರೆಯೊಂದೇ ಸಾಕಲ್ಲವೇ... ಈ ಜಗವನ್ನು ಗೆಲ್ಲಲು..! ದೂರದಿ ಕೆಂಡದಂತೆ ಸುಡುವ ಸೂರ್ಯನಿರಲು, ರಕ್ಕಸದಂತೆ ಅಲೆಗಳು ನನ್ನ ಮೈಮನ ರಾಚಲು,…
ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು ಮಳೆ ಗಾಳಿಯಿಂದಲ್ಲ ನೋಟ ಸ್ಥಾವರಗಳ…
ಆಗಸವೇ ಮೋಡಗಳ ಬಾಡಿಗೆಗೆ ಪಡೆವಾಗ ನಾವಿರುವ ನೆಲವು ನಮ್ಮದೇನು, ಕಂತು ಕಂತಲಿ ಮಳೆಯ ಗಾಳಿ ಸುರಿಸುತಲಿರಲು ನಾನೊಬ್ಬ ನಿಜಬಾಡಿಗೆಯವನು ಆಸೆಗಳ ಆಮಿಷಕೆ ಬದುಕು ಮಾರಿರುವಾಗ ಹಾಸಿಗೆಯೇ ಹರಿದು…