ಕವಿತೆಗಳು

ಶಾಂತಲಿಂಗ ಪಾಟೀಲ ಅವರು ಬರೆದ ಕವಿತೆ ‘ಏನು ಫಲ’

ಮೇದಿನಿಯನಿನಿಯನೇ,  ಮರೆತೆ ಏನು ನಿನ್ನ ನೀನು? ತನ್ನತನವ ಮರೆತರೇನು? ಭಿನ್ನ ಭಿನ್ನ ರೂಪ ತಾಳಿದರೇನು? ಸುರಿಯಲೊಲ್ಲದೆ ಸಾಗಿದರೇನು? ಕಿರಿದು ಹನಿಯ ಕಚಗುಳಿಯನಿಕ್ಕಿ, ಇಳೆಯ ಮಲೆಗಳ ತಬ್ಬಿ ,…

56 years ago

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಕರುಣೆಯಿಲ್ಲದ ಕಾಂಚಾಣ’

ಕರುಣೆಯಿಲ್ಲದ ಕಾಂಚಾಣ ಲೋಕವನಾಡಿಸುವುದೀ ಕಾಂಚಾಣ ನಗಿಸಿ ಅಳಿಸುವುದು ಜನರನ್ನ ದುಡಿಸಿ ದಂಡಿಸುವುದಿದರ ಗುಣ ಬಡವ ಬಲ್ಲಿದ ಭೇದವ ಬಿತ್ತುತ ಬಂಧಗಳಲಿ ಬಿರುಕು ಮೂಡಿಸುತ ಮೆರೆವುದು ತನ್ನಿಚ್ಚೆಯಂತೆ ಕಾಂಚಾಣ…

56 years ago

ಚಿದಾನಂದ ಶಿ ಮಾಯಾಚಾರಿ ಅವರು ಬರೆದ ಕವಿತೆ ‘ದೇವರ ಚಿತ್ರ’

ಗೋಡೆಯ ಮೇಲಿನ ದೇವರ ಚಿತ್ರ ನಗುತಿದೆ ಎಂದಿನ ಹಾಗೇ ಇಂದು ನಕ್ಕರೂ ನಗುವದು ಅತ್ತರೂ ನಗುವದು ಅರಿಯೆನು ಏತಕೆ ಹೀಗಿದೆ ನಿರ್ಭಾವ ನೋಡಿದ ಕೂಡಲೆ ಒಳಗಿನ ಮನವಿದು…

56 years ago

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಯೋಗ’

ಹುಟ್ಟೊಂದು ಸುಯೋಗ, ಬಾಲ್ಯದ ಆಟ ಪಾಠಗಳು ಸುಯೋಗ, ವಯಸ್ಕರಿಗೆ ಸಹಜ,ರೋಗದಭಿಯೋಗ, ರೋಗದ ತಡೆಗೆ,ಯೋಗದುಪಯೋಗ. ರೋಗ ನಿರೋಧಕ ಶಕ್ತಿಗೆ, ದೈಹಿಕ ಯೋಗ, ಮನಸು ಬುದ್ಧಿ ಸ್ಥಿಮಿತಕೆ ಧ್ಯಾನದ ಯೋಗ,…

56 years ago

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕವಿತೆ ‘ನಗರವಾಸಿಗಳು ನಾವು’

ನಗರ ವಾಸಿಗಳು ನಾವು ನಗೆಯನೇ ಮರೆತು ಹೊಗೆಯನು ಸೇವಿಸುತ ರೋಗಿಗಳಾಗಿ ಬದುಕುತಿಹೆವು ನಾವು. ನಗರ ವಾಸಿಗಳು ನಾವು ಹಗಲಿರುಳನೇ ಮರೆತು ಹಣ ಗಳಿಕೆಯಲೇ ಬೆರೆತು ಹಳವಿಸುತ ಬದುಕುತಿಹೆವು…

56 years ago

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಸುಮ್ಮನೆ ಸಾಯುವುದಷ್ಟೇ ನಮ್ಮ ಕೆಲಸ’

ಅಲ್ಲಿ ಅದರಾಚೆಗೆ ಹೂ ಅರಳಿ ನಗುತ್ತಿದೆ ಸುಮ ಬೀರಿ ಇಲ್ಲಿ ಇದರಾಚೆಗೆ ಕಣ್ಣು ಮೂಗು ಅರಳಿ ಸವಿಯುತ್ತಿದೆ ಸುಮ ಹೀರಿ ಕಪ್ಪಿಟ್ಟ ಕಾರ್ಮೊಡದಿ ಸುರಿದ ಮಳೆ ಅದೆಷ್ಟು…

56 years ago

ಬಡಿಗೇರ ಮೌನೇಶ್ ಹೊಸಪೇಟೆ ಅವರು ಬರೆದ ಕವಿತೆ ‘ಮರಳಿ ಬರಲಾರ ಅಪ್ಪ’

ಹಗಲಿಡೀ ಉರಿದು ಬೆಳಕ ಹೊತ್ತೊಯ್ದು ಮತ್ತೆ ಮರಳುವ ಸೂರ್ಯನ ಹಾಗೆ ಮರಳಿ ಬರಲಾರ ಅಪ್ಪ ನನ್ನ ಎಳೆಯ ಕಣ್ಣುಗಳಾಳದಲಿ ಚಿರ ನಿಂತು ಹೊಂಗನಸು ತುಂಬುವ ಮೊದಲೆ ನಕ್ಷತ್ರ…

56 years ago

ಜಯಪ್ರಕಾಶ ಹಬ್ಬು ಶಿರಸಿ ಅವರು ಬರೆದ ಕವಿತೆ ‘ಕಲ್ಲು ಮಾತಾಡಿತು’

ಮಳೆಗಾಳಿ ಚಳಿಯೆನ್ನದೇ ಹಾಸುಲ್ಲಾಗಿ ಪವಡಿಸಿದ್ದೆ ನಾನು ಸಹ್ಯಾದ್ರಿಬೆಟ್ಟದಲಿ ಬೆಚ್ಚನೆಯ ತಾಣದಲಿ ಹುದುಗಿಕೊಂಡಿದ್ದೆ ಸುತ್ತೆಲ್ಲ ಕಾನು ಅನಾಮಿಕ ಶಿಲ್ಪಿಯೋರ್ವ ಬಂದನಲ್ಲಿ ಮುಟ್ಟಿ ಮುಟ್ಟಿ ನೋಡಿದ ನನ್ನ ಮೇಲ್ಮೈಯನ್ನು ಪ್ರಕೃತಿಯ…

56 years ago

ಕೀರ್ತನ ಒಕ್ಕಲಿಗ ಬೆಂಬಳೂರು ಅವರು ಬರೆದ ಕವಿತೆ ‘ನನ್ನ ಅಮ್ಮ’

ಕೀರ್ತನ ಒಕ್ಕಲಿಗ ಬೆಂಬಳೂರು ನವಮಾಸ ಗರ್ಭದ ನೋವು ನುಂಗಿದವಳು ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು ತೊದಲು ನುಡಿಯ ಮೊದಲ ಪದವಾದವಳು ಅಂಬೆಗಾಲಿಡುವಾಗ ಕೈ ಹಿಡಿದು ನಡೆಸಿದವಳು…

56 years ago

ಪರಶುರಾಮ ಎಸ್ ನಾಗೂರ್ (ಜೊನ್ನವ) ಅವರು ಬರೆದ ಗಜಲ್

ಹೊಲದಲ್ಲಿ ಸುರಿದ ರೈತನ ಬೆವರ ಹನಿಗಿಂತ ಜಾಸ್ತಿ ಬೆಲೆ ದಲ್ಲಾಳಿ ಬಾಯಿಗೆ ಬಜಾರಿನಲ್ಲಿ ಅವಶ್ಯಕತೆಗಿಂತ ಆಸೆಯೆ ಜಾಸ್ತಿ ಕೊಳ್ಳುವರಿಗೆ ಬಜಾರಿನಲ್ಲಿ ಬಿತ್ತಿ ಬೆಳೆದವನೆ ಹೊತ್ತುಮಾರಬೇಕೆಂದೇನಿಲ್ಲ ಯಾರದೊ ಕನಸುಗಳು;…

56 years ago