ಮೋಲಿಯೇರ್ ಫ್ರಾನ್ಸಿನ ಸುಪ್ರಸಿದ್ಧ ನಾಟಕಕಾರ. ಮೋಲಿಯೇರ್ ಎಂಬುದು ಅವನ ಪ್ರಸಿದ್ಧ ಸಂಕ್ಷಿಪ್ತ ನಾಮ. ಆತನ ನಿಜವಾದ ಹೆಸರು ಜೀನ್ ಬ್ಯಾಪ್ಟಿಸ್ಟ್ ಫೋಕಿಲಾನ್ ಮೋಲಿಯೇರ್. 1622 ರಲ್ಲಿ ಮೋಲಿಯೇರ್…
"ಎಲ್ಲಿ ನೋಡಲು ಮರಾಠಿ ನಾಟಕಮಯಂ ತಾನಾಯ್ತು ಕರ್ನಾಟಕಂ" ಎಂದು ಧಾರವಾಡದ ಶಾಂತಕವಿ ಉದ್ಗರಿಸಿದರು. ಇದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ ಉತ್ತರ ಕರ್ನಾಟಕದ ಪರಿಸ್ಥಿತಿ. ಅಂಥ ಪರಿಸ್ಥಿತಿಯಲ್ಲಿ…
ಹೌದು, ಇಂತಹದ್ದೊಂದು ಪ್ರಶ್ನೆ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬ ಗೃಹಿಣಿಯೂ ಕೇಳಿಕೊಂಡು ಅದಕ್ಕೆ ಸಮರ್ಪಕವಾದ ಉತ್ತರವನ್ನು ಕಂಡುಕೊಂಡರೆ, ಪ್ರಾಯಶಃ ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ಮನೆಯ ಪರಿಸ್ಥಿತಿಗೋಸ್ಕರ…
ನಾಟಕರತ್ನ, ವಿನೋದ ರತ್ನಾಕರ, ವರ್ಷಟೈಲ್ ಕಾಮಿಡಿಯನ್, ಕರ್ನಾಟಕ ನಾಟಕ ಕಂಠೀರವ, ಕರ್ನಾಟಕಾಂಧ್ರ ನಾಟಕ ಸಾರ್ವಭೌಮ, ಮುಂತಾದವು ಗುಬ್ಬಿ ವೀರಣ್ಣನವರಿಗೆ ದೊರೆತಿದ್ದ ಬಿರುದುಗಳು; ರಾಜರು, ಜನತೆ ಅವರಿಗೆ ತೋರಿದ…
ಶಿಕ್ಷಣ ನಮ್ಮಲ್ಲಿನ ಜ್ಞಾನವೇ ಹೊರತು ಹೊರಗಡೆಯಿಂದ ತುಂಬುವಂತಹ ವಸ್ತುವಲ್ಲ. ನಮ್ಮಲ್ಲಿನ ಜ್ಞಾನಕ್ಕೆ ಪುಷ್ಟಿ ತುಂಬುವ ಪ್ರಕ್ರಿಯೆಯೇ ಶಿಕ್ಷಣ. ಅಕ್ಷರಗಳನ್ನು ಕಲಿಸಿ, ಅವುಗಳನ್ನು ಪೋಣಿಸಿ, ಪದ ರಚಿಸಿ ನಂತರ…
’ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ ಎಲ್ಲಾ ಮಾಹಾನ್ ವ್ಯಕ್ತಿಗಳೂ ಹೇಳಿರುವುದು…
ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನದಲ್ಲಿ ಪ್ರಜೆಗಳ ವಾಕ್ ಸ್ವಾತಂತ್ರ್ಯಕ್ಕೆ ಮತ್ತು ಅಭಿವ್ಯಕ್ತಿ ಸ್ವತಂತ್ರಕ್ಕೆ ಬಹಳ ಮಹತ್ವ ನೀಡಲಾಗಿದೆ. ಪ್ರಜೆಗಳು ಆಡಳಿತ ವ್ಯವಸ್ಥೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು…
“ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ”…
'ಅಮೃತ ಬಳ್ಳಿಯ ಪೊದೆಯಂಥ ಕಾದಂಬರಿ-ಬೆಳಕು' ಅಮೃತ ಬಳ್ಳಿಗಿಂತ ತುಸು ದಪ್ಪ, ವೀರ ಗಲ್ಲಿಗಿಂತ ತುಸು ಕುಳ್ಳಗಿರುವ ದೇಹದ ತುಂಬೆಲ್ಲ ಕುರುಚಲ ಕಾಡನ್ನು ಮುಡಿದಿರುವ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ…
ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ "ಯುಗಾದಿ ಹಬ್ಬ". ಯುಗಾದಿ ಹಬ್ಬದಂದು ಮನೆಯ ಬಾಗಿಲುಗಳ ದ್ವಾರಗಳನ್ನು ಮಾವು ಬೇವುಗಳ ತಳಿರು ತೋರಣಗಳಿಂದ ಅಲಂಕರಿಸಿ, ಅಭ್ಯಂಜನ…