ವಿಮರ್ಶೆಗಳು

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ..…

55 years ago

ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ – ಮೇಘ ರಾಮದಾಸ್ ಜಿ

ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಎಲ್ಲೇ ಹೋದರು ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಲು ತವಕಿಸುತ್ತಿರುವ…

55 years ago

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ – ಮೇಘ ರಾಮದಾಸ್ ಜಿ

  ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ  ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಎಲ್ಲಾ ರಾಷ್ಟ್ರಗಳು…

55 years ago

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು – ಮೇಘ ರಾಮದಾಸ್ ಜಿ

ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ತಾನು ಓದಬೇಕು ಅಕ್ಷರಸ್ಥೆಯಾಗಬೇಕು…

55 years ago

ನವಿಲುಕಲ್ಲು ಗುಡ್ಡದ ಚಾರಣ – ಅಮರೇಗೌಡ ಪಾಟೀಲ ಜಾಲಿಹಾಳ

ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು. ಅಲ್ಲಿಗೆ ಸಮೀಪವಿರುವ ನವಿಲುಕಲ್ಲು ಪ್ರದೇಶ…

55 years ago

ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” – ದೇವೇಂದ್ರ ಕಟ್ಟಿಮನಿ

(ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ ಕನ್ನಡ ಸಾಹಿತ್ಯದಲ್ಲಿ ಗಜಲನ ಹೊಸ…

55 years ago

ಕ್ಲಿಕ್ ಟು ಪ್ರೋಗ್ರೆಸ್ : ಸುಸ್ಥಿರತೆಯೆಡೆಗೆ ಯುವ ಸಮುದಾಯ – ಮೇಘ ರಾಮದಾಸ್ ಜಿ

ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್  ಜನಸಂಖ್ಯೆಯ ಯುವಜನರನ್ನು ಹೊಂದಿರುವ ರಾಷ್ಟ್ರ. ಇಲ್ಲಿ…

55 years ago

ಉದ್ಯಮಶೀಲತೆ ಎಂಬ ಭರವಸೆ – ಮೇಘ ರಾಮದಾಸ್ ಜಿ

ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ದೇಶವು ಮುನ್ನಡೆಯುವುದನ್ನು…

55 years ago

ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು – ಮೇಘ ರಾಮದಾಸ್ ಜಿ

ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ. ಈ ಎಲ್ಲ ಯುವಜನತೆಯು ಕೂಡ…

55 years ago

ಅಂಚೆ ನಡೆದು ಬಂದ ದಾರಿ; ಒಂದು ನೆನಪು – ಉದಂತ ಶಿವಕುಮಾರ್

  "ಪೋಸ್ಟ್!" ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ. ಅಂಚೆ, ಹಂಸ ಎಂಬುದರ ತದ್ಭವ. ಹಂಸವನ್ನು…

55 years ago