ಮಕ್ಕಳ ಸಾಹಿತ್ಯ

ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ “ಅಪ್ಪಾರಳ್ಳಿ ತಿಪ್ಪಣ್ಣ”

  ಅಪ್ಪಾರಳ್ಳಿ ತಿಪ್ಪಣ್ಣ ಕಸವನು ಬುಟ್ಟಿಗೆ ಹಾಕಣ್ಣ ಕಸವನು ಎಲ್ಲೆಂದರಲ್ಲಿ ಎಸೆದರೆ ಕಾಯಿಲೆ ಬರುವುದು ಕೇಳಣ್ಣ ಅಪ್ಪಾರಳ್ಳಿ ತಿಪ್ಪಣ್ಣ ಸೈಕಲ್‌ ನೀನು ಏರಣ್ಣ ಪೆಟ್ರೋಲ್‌ ವಾಹನ ಬಳಸಿದರೆ…

56 years ago

ರೇಖಾ ಪ್ರಕಾಶ್ ಅವರು ಬರೆದ ಶಿಶು ಕವಿತೆ “ಪುಟ್ಟನ ಪ್ರಶ್ನೆ”

ಅಮ್ಮ ಅಮ್ಮ ನನ್ನಮ್ಮ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ ಇರುಳಲಿ ಹೊಳೆಯುವ ಶಶಿ ತಾರೆಗಳು ಹಗಲಲಿ ಕಾಣದೆ ಮರೆಯಾಗುವವು ಸೂರ್ಯನು ಅವರ ನುಂಗುವನಂತೆ! ಅಜ್ಜಿಯು ಹೇಳಿತು ಈ…

56 years ago

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಲೇಖನ ‘ಮಕ್ಕಳ ಮನಸ್ಥಿತಿ’

ಮಕ್ಕಳು ತುಂಬ ಸೂಕ್ಷ್ಮ ಮನಸ್ಥಿತಿಯವರು ಬೆಣ್ಣೆಯಂತೆ. ಅದು ಯಾವ ಆಕಾರ ಕೊಟ್ಟರೂ ಅದರಂತೆ ತಯಾರಾಗುತ್ತದೆ, ಅಂತೆಯೇ ಮಕ್ಕಳು ಕೂಡ ತಿಳಿಯಾದ ಮನಸ್ಥಿತಿಯವರು, ಅವರಿಗೆ ಕೆಟ್ಟದ್ದು , ಒಳ್ಳೆಯದು…

56 years ago

ಸಿದ್ದನಗೌಡ ಬಿಜ್ಜೂರ ಮುದ್ದೇಬಿಹಾಳ ಅವರು ಬರೆದ ಮಕ್ಕಳ ಕತೆ ‘ಪಕ್ಷಿಶಿಲ್ಪ’

ಅಂದಿನ ಆ ಸಮಾರಂಭದಲ್ಲಿ ರಾಮರಾಯರನ್ನು ಗೌರವಿಸಿ ಸುಂದರ ಸ್ಮರಣಫಲಕ ಒಂದನ್ನು ನೀಡಿದ್ದರು. ಆ ಸ್ಮರಣಫಲಕದಲ್ಲಿ ಒಂದು ಪಕ್ಷಿಯ ಅದ್ಬುತ ಶಿಲ್ಪವಿತ್ತು, ರಾಮರಾಯರು ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಯಲ್ಲಿ ವಿಶೇಷ…

56 years ago

ಶ್ರೀ ಎಮ್ ಎಚ್ ಲಷ್ಕರಿ ಅವರು ಬರೆದ ಲೇಖನ ‘ಬಹುವರ್ಗ ಬೋಧನೆ’

"ಒಂದೇ ಅವಧಿಯಲ್ಲಿ ವಿವಿಧ ವಯೋಮಾನದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ತರಗತಿಗಳ ಮಕ್ಕಳನ್ನು ಒಂದೇ ಅಥವಾ ವಿವಿಧ ವಿಷಯಗಳನ್ನು ಒಬ್ಬನೇ ಶಿಕ್ಷಕ ನಿಗದಿತ ಅವಧಿಯಲ್ಲಿ ಒಂದೇ ವರ್ಗ…

56 years ago

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕೆಂಬೆಳಗಿನ ಮೂಡಣದಲಿ’

ಕೆಂಬೆಳಗಿನ ಮೂಡಣದಲಿ ಕಂಡ ರವಿಯ ಚಿತ್ರಿಕೆ ಕಾಲ್ಚೆಂಡಿನ ರೂಪತಾಳಿ ಬರುವುದೇನು? ಸ್ನಾನಕೆ ||ಪ|| ಅರಬ್ಬೀ ಸಮುದ್ರ ತಟದಿ ಉಡುಪಿ 'ಮಲ್ಪೆಬಂದರು' ಮೀನುಗಾರಿಕೆಗೆ ಅಲ್ಲಿದೆ - ದೊಡ್ಡ ಮಾರುಕಟ್ಟೆಯು…

56 years ago

ಅಚಲ ಬಿ ಹೆನ್ಲಿ ಅವರು ಬರೆದ ಮಕ್ಕಳ ಎರಡು ಕವಿತೆಗಳು

1 ಪುಟ್ಟನ ಆಲೋಚನೆ ಪುಟ್ಟ ಕಂದ ಗೀರಿದ ಗೋಡೆಯ ಮೇಲೊಂದು ಉದ್ದವಾದ ಗೆರೆ ಅಮ್ಮ ಬಂದೇಟಿಗೆ ಜಾಗ ಕಿತ್ತ ಮೆಲ್ಲನೇ...! ಬಂದು ನೋಡಲು ಅಮ್ಮ ಕಂದನ ರಚನೆ…

56 years ago

ಸಿದ್ದನಗೌಡ ಬಿಜ್ಜೂರ. ಸರೂರ ಅವರು ಬರೆದ ಮಕ್ಕಳ ಕವಿತೆ ‘ಬೇಸಿಗೆ ಕಾಲ ಕಷ್ಟ ಕಷ್ಟ’

ಬೇಸಿಗೆ ಕಾಲ ಕಷ್ಟ ಕಷ್ಟ ಬಿಳಿ ಬಟ್ಟೆ ತೊಡಬೇಕು ಬೇಸಿಗೆ ಕಾಲ ಕಷ್ಟ ಕಷ್ಟ ಬಹಳ ನೀರು ಕುಡಿಬೇಕು ಬೇಸಿಗೆ ಕಾಲ ಕಷ್ಟ ಕಷ್ಟ ಹಿತಮಿತ ಊಟ…

56 years ago

ಚಂದ್ರಗೌಡ ಕುಲಕರ್ಣಿ ಅವರು ಬರೆದ ಮಕ್ಕಳ ಕವಿತೆ ‘ಪಂಚ ತಂತ್ರದ ಪ್ರಶ್ನೆ’

  ಗಾಳಿ ಬಂದರೆ ಮಣ್ಣಿನ ಹೆಂಟೆ ತರಗೆಲೆ ಮೇಲೆ ಕುಳಿತು ! ಜೀವದ ಗೆಳೆಯನ ರಕ್ಷಿಸುತಿದ್ದಿತು ಅನುಪಮ ಪ್ರೀತಿಗೆ ಸೋತು ! ಮಳೆಯು ಸುರಿದರೆ ಗಿಡದ ತರಗೆಲೆ…

56 years ago

ಪ್ರಭುರಾಜ ಅರಣಕಲ್ ಅವರು ಬರೆದ ‘ಮಕ್ಕಳ ಮೂರು ಪದ್ಯಗಳು’

(೧) ಗುಂಡನ ಅಂಗಡಿ ಊರಮುಂದಿನ ಶಾಲೆಯ ಎದುರು ಗುಂಡ ಅಂಗಡಿ ತೆರೆದಿದ್ದ ಅಂಗಡಿ ಮುಂದೆ ದೊಡ್ಡದೊಂದು ಬೋರ್ಡು ನೇತುಹಾಕಿದ್ದ "ನಗದಿ ಪ್ರೇಮ ಸಂಗ - ಉದ್ರಿ ಮಾನಭಂಗ"…

56 years ago