ಬೆಳ್ ಬೆಳ್ಗೆಯೇ ಆಷಾಢದ ಮಳೆ ತೂತಾದ ಆಕಾಶದಿಂದ 'ಜುಳ್'ನೆ ಸುರಿಯುತ್ತಲೇ ಇತ್ತು. ಹದವಾಗಿದ್ದ ಹೊಲ ಗದ್ದೆಗಳು ಮತ್ತೆ ನೀರು ತುಂಬಿಸಿಕೊಂಡು ಕಾಳುಕಡ್ಡಿ ಬಿತ್ತದಂತೆ ಹಾಳು ಮಾಡಿತ್ತಲ್ಲ ಎಂದು…
ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ 'ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ' ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ 'ವಾರ' ಮಾಡುತಿದ್ದಳು.…
ಶ್ರಾವಣದ ಮಳೆ ಕೈಬಿಡದೆ ಸುರಿಯುತ್ತಲೇ ಇತ್ತು,ಮನೆಯ ಅಂಗಳವೆಲ್ಲ ಕೆಸರಾಗಿ;ಕೈಗೆ ಬಾಯಿಗೆ ಏನಾದರೂ ಖಾರದ ಪದಾರ್ಥಗಳು ಸಿಕ್ಕರೆ ಸಾಕು ಎನ್ನುವ ಮನೋಭಾವನೆಗೆ ತಂದುನಿಲ್ಲಿಸಿತ್ತು. ಆಷಾಢಕ್ಕೆ ಬಂದ ಆರುಜನ ಚಿಕ್ಕಮ್ಮಂದಿರು…
ಎಲ್ಲ ಮಳೆಗಳು ಗುಡುಗು,ಸಿಡಿಲು,ಮಿಂಚಿನೊಂದಿಗೆ ಬಂದರೆ ಈ ಮಳೆ ಏನೂ ಸದ್ದು ಮಾಡದೆ ಬಂದು ಸುರಿದು ಹೋಗುತ್ತದೆ. ಯಾವ ಗುಡುಗು,ಸಿಡಿಲು,ಮಿಂಚು ಕೂಡ ಇರದೆ ತಂಪನೆಯ ಗಾಳಿಯ ಬೀಸಿ…