ಅಂಕಣಗಳು

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ ನಗರದಲ್ಲಿ ನಿಂತಿದ್ದ. ಚಲಿಸುತ್ತಿರುವ ಕಾಲುಗಳನ್ನು ನಿಲ್ಲಿಸುವಂತೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು. ಹಳದಿ ಬಾಲವಿರಬೇಕು. ನಡಿಗೆ ಮೋಹಕವಾಗಿರಬೇಕು. ಒಂದೇ…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ, ಪ್ರಯತ್ನ, ಕನಸುಗಳು, ಹೋರಾಟ – ಇವು…

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ ಕಲಹ. ಸರಿ ತಪ್ಪುಗಳ ಕಲಹ. ಯುದ್ಧದ…

56 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ…

56 years ago

ಪ್ರೀತಿಗೆ ಈ ಪದಗಳು ಅನಿವಾರ್ಯವೇ? – ಲಿಖಿತ್ ಹೊನ್ನಾಪುರ

ಪ್ರೀತಿ ಎಂದರೆ "ಐ ಲವ್ ಯು" ಎಂಬ ಮೂರು ಶಬ್ದಗಳಲ್ಲ. ಅದಕ್ಕಿಂತ ಅದೆಷ್ಟೋ ಹೆಚ್ಚು, ಆಳವಾದ ಭಾವನೆ. ಯಾರೋ ನಿಮಗಾಗಿ ಶತಮೈಲುಗಳ ದೂರ ಸಾಗಿಬಂದು ನಿಮ್ಮ ಮುಖದಲ್ಲಿ…

56 years ago

ಅಳುತ್ತಾ ಹೋದ ಮುರವ ಉತ್ತು ಬಂದಾನೇ? – ಸೂರ್ಯಕೀರ್ತಿ

ಆಡೋ ವಯಸ್ಸಲ್ಲಿ ಗದ್ದೆ ಉಳೋದು,ಹುಲ್ಲು ಕೊಯ್ಯೋದು,ಬದ ಕಡಿಯೋದು,ಕೂಲಿ ನಾಲಿ ಮಾಡೋಕೆ ಹೋಗೋದು, ಕಣ ಮಾಡಿ ರೋಣು ಹೊಡೆಯೋದು,ಕಳೆ ಕಿತ್ತು ಗೊಬ್ಬರ ಗೊಡ್ಡು ಸುರಿಯೋದು,ತೂರೋದು ಕೆರೋದು ಒಂದೇ ಎರಡೆ…

56 years ago

ಅಚ್ಚೇರು ಅಕ್ಕಿ ಗಂಡ! – ಸೂರ್ಯಕೀರ್ತಿ

ನಮ್ಮ ಮನೆ ತುಂಬಿದ ಕುಟುಂಬ, ಸುಮಾರು ಇಪ್ಪತ್ತು ಜನ ಗಿಜಿಗಿಜಿನೆ ಮಾತನಾಡಿಕೊಂಡು ಇರೋರು. ಹಾಗೆಯೇ ಮನೆಗೆಲಸ, ಗದ್ದೆ ಹೊಲದ ಕೆಲಸವನ್ನು ಕೂಡಾ ಹಂಚಿಕೊಂಡು ಮಾಡೋವು.ಒಬ್ರು ಹೊಲದ ಕಡೆ…

56 years ago

ಮೃಗಶಿರಮಳೆಗೆ ಮಿಕ್ಕ ಎಳ್ಳು ಚೆಲ್ಲು – ಸೂರ್ಯಕೀರ್ತಿ

ರೋಹಿಣಿ ಮಳೆಯಾದ ನಂತರ ಮಿರುಗ, ಮಿರಗ, ಮಿರ್ಗ, ಮಿಕ್ಸರೆ, ಮೃಗೆ, ಮುರುಗಸಿರೆ ಮುಂತಾದ ರೀತಿಯಲ್ಲಿ ಕರೆಯುವ ಮೃಗಶಿರ ಮಳೆಯಿದು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿ ಆಕಾಸದಲ್ಲಿನ ನಕ್ಷತ್ರಗಳನ್ನೆ ಭೂಮಿಗೆ…

56 years ago

ಬೆದೆ ಹೊಲನ ಆದ್ರಿಮಳೆಗೆ ಬಿತ್ತೋ! – ಸೂರ್ಯಕೀರ್ತಿ

ಮೃಗಶಿರ ಮಳೆ ಮುಗಿದ ಮೇಲೆ ಆರಿದ್ರಮಳೆ ಶುರುವಾಗುತ್ತದೆ,ಇದು ಗುಡುಗು ಮಿಂಚು,ಸಿಡಿಲು ಯಾವುದನ್ನು ಮಾಡದೆ ಸಲೀಶಾಗಿ ಬಂದು ಮಳೆ ಹುಯ್ದು ಹೋಗುತ್ತದೆ. ನಮ್ಮ ಮನೆಯಲ್ಲಿ ಅಜ್ಜ ಗದ್ದೆಗೆ ಹೆಸರು,ಉದ್ದು,ಕಾರಮಣಿಕಾಳು,ಎಳ್ಳು,ಕೊತ್ತಂಬರಿ,ಕಡ್ಲೆ…

56 years ago